ಕೇಳುಗರ ಸ್ಪೂರ್ತಿಯ ಚಿಲುಮೆ!

ಕೇಳುಗರಿಗೆ ಇಲ್ಲಿದೆ ನಿತ್ಯವೂ ಹೊಸ ಲೋಕ. ಡಾ. ಸಂಧ್ಯಾ ಎಸ್‌ ಪೈ ಅವರ ಮಧುರ ಧ್ವನಿಯಲ್ಲಿ ಮಕ್ಕಳಿಂದ ವಯೋವೃದ್ಧರವರೆಗೂ ನೀತಿ ಹಾಗೂ ಪ್ರೀತಿ ಹಂಚುವ ಸಂಧ್ಯಾವಾಣಿ ಸಂಚಿಕೆಗಳು. ಕನ್ನಡದ ಫೇವರಿಟ್‌ ಧ್ವನಿ ಬಡೆಕ್ಕಿಲ ಪ್ರದೀಪ್‌ ಅವರಿoದ ಎಲ್ಲಾ ವಯಸ್ಸಿನ ಮನಸ್ಸುಗಳಿಗೆ ಸ್ಪೂರ್ತಿ ಹಾಗೂ ಸಮಾಧಾನ ತರುವ ರೀಚಾರ್ಜ್‌ ಹಾಗೂ ರಿಲ್ಯಾಕ್ಸ್‌ ಸರಣಿಗಳು.

Featured shows