S1EP-10: ನಮ್ಮ ಅಹಮ್ಮಿನ ಕೋಟೆಯೊಳಗೆ… | Inside the Castle of our Egos

In this episode, Dr. Sandhya S. Pai recites her very famous editorial Priya Odugare – Inside the Castle of our Egos ಪ್ರಿಯ ಓದುಗರೇ… ಅಹಂಕಾರ ಕಣ್ಣಿನಲ್ಲಿ ಬಿದ್ದ ಧೂಳಿನಂತೆ. ಆ ಧೂಳಿನ ಕಣವಿರುವ ತನಕ ಜಗವೆಲ್ಲ ಮಸುಕು ಮಸುಕು. ತನ್ನ ಶಕ್ತಿ, ಲೋಕದ ಸೌಂದರ್ಯ ಎರಡೂ ಅಹಂಕಾರಿಯ ಕಣ್ಣಿಗೆ ಅಸ್ಪಷ್ಟ. “ಉಫ್” ಎನ್ನುವ ಜ್ಞಾನದ ಗಾಳಿಯನ್ನು ಗುರುವೊಬ್ಬ ಊದಿಬಿಟ್ಟರೆ, “ನಾನು” ಎಂಬ ಅಹಂನ ಧೂಳಿನ ಕಣ ಪರಾರಿ.

Further reading

S1EP- 247: ದೇಹತ್ಯಾಗ ಮಾಡೋದು ಆ ದೇಶದಲ್ಲಿ ಪವಿತ್ರ ಕೆಲಸವಾಗಿತ್ತು !

ಜಪಾನ್ ಒಂದು ಮಹಾದೇಶ. ಯಾಕಂದ್ರೆ ಇಲ್ಲಿಯ ಜನರ ಮನೋಭಾವ, ರೀತಿ ನೀತಿ ಬದುಕುವ ಪದ್ದತಿ ಬೇರೆಯದೇ ಆಗಿತ್ತು. ಅಲ್ಲಿನ ಕ್ಷತ್ರಿಯ ಸಮುದಾಯದವರ ಅಂದ್ರೆ ಸಮುರಾಯ್ ಅಂತ ಕರೆಯಲ್ಪಡುವವರ...

S1EP- 246:’ ಸಾಧು’ ಪದಕ್ಕೆ ಹಲವು ಅರ್ಥಗಳಿವೆ !

ಊರಿಗೊಬ್ಬ ಸಾಧು ಬಂದ. ಆ ಊರಿನ ರಾಜ ಗೌರವದಿಂದ ಇವರನ್ನು ಕಂಡು ತನ್ನ ಅರಮನಿಗೆ ಆಹ್ವಾನವಿತ್ತ. ಅಲ್ಲಿ ಅದರಾತಿಥ್ಯವನ್ನು ಗೌರವದಿಂದ ಸ್ವೀಕರಿಸಿದ ನಂತ್ರ ನಡೆಯುವ ಸ್ವಾರಸ್ಯಕರ...

S1EP- 245: ಕೋಪ ಬಂದಾಗ ಜನರು ಕಿರುಚಲು ಕಾಣವೇನು?

ಸಂತನೊಬ್ಬ ತನ್ನ ಸಂತ ಶಿಶ್ಯರ ಜೊತೆಗೆ ತೀರ್ಥಯಾತ್ರೆಗೆ ಬಂದ. ಅಲ್ಲಿದ್ದ ಒಂದು ಗುಂಪು ಪರಸ್ಪರ ಜಗಳವಾಡುತ್ತಿರುವುದನ್ನು ಕಂಡು ಕೋಪ ಬಂದಾಗ ಜನರು ಕಿರುಚಲು ಕಾಣವೇನು ಮತ್ತು ಪ್ರೀತಿ...

S1EP- 244 : ಸ್ವಾಲಂಬನೆ ಇಲ್ಲದವ ಈ ಸಮಾಜಕ್ಕೆ ಹೊರೆ..

ಶ್ರೀಮಂತ ತಂದೆಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಯಾವುದಕ್ಕೂ ಕೊರತೆಯಾಗದಂತೆ ಸಾಕಿದ್ದ. ಇದೇ ಕಾರಣಕ್ಕೆ ಆ ಮಕ್ಕಳು ಸೋಮಾರಿಗಳಂತೆ ಬೆಳೆದಿದ್ದರು. ಆ ತಂದೆ ತನ್ನ ಮಕ್ಕಳಿಗೆ ಕಲಿಸುವ...

S1EP- 243 :ಪ್ರಾಣ ಭಯಕ್ಕಿಂತ ಮಿಗಿಲಾದ ಭಯ ಇಲ್ಲ !

ದೇಹದ ರಚನೆಯಲ್ಲಿ ಬಿಲಿಯಾಂತರ ಜೀವಕಣಗಳಿವೆ. ಪ್ರತಿನಿತ್ಯ ಲಕ್ಷಾಂತರ ಜೀವಕಣಗಳು ಸಾಯ್ತವೆ ಹಾಗೆ ಹುಟ್ಟುತ್ತವೆ. ಕಾಲ ಮುಗಿದ ಕೂಡಲೆ ಸಾಯೋದು ಮತ್ತು ಹುಟ್ಟಿ ಬರೋದು ಪ್ರಕೃತಿಯ ನಿಯಮ...

S1EP- 242: ಮೂರ್ಖರನ್ನು ಹೊಗಳಬಾರದು

ಒಂದು ಸುಂದರವಾದ ಬೆಳಗು ಹಾಗೂ ಅಷ್ಟೇ ಸುಂದರವಾದ ಹಾವು ಹರಿಯುವ ತೊರೆಯಲ್ಲಿ ಸ್ನಾನ ಮಾಡಿ ಬಂಡೆಯ ಎದುರು ಮೈಚಾಚಿ ಮಲಗಿತ್ತು. ಆಗ ಅಲ್ಲಿಗೆ ಬಂದ ಪಾತರಗಿತ್ತಿ ಹಾವಿನ ಸೌಂದರ್ಯ ಹೊಗಳಿದ...