S1EP 150: ಮೋಹದ ಪರದೆ ಸರಿದಾಗ… | When the love curtains off …

In this episode, Dr. Sandhya S. Pai recites her very famous editorial Priya Odugare EP – 150 – When the love curtains off … | ಮೋಹದ ಪರದೆ ಸರಿದಾಗ… ಮಾಳವ ದೇಶದ ದೊರೆ ಭರ್ತೃಹರಿ. ಪತ್ನಿ ಪಿಂಗಳೆ ಲೋಕೋತ್ತರ ಸುಂದರಿ. ರಾಜನಿಗೆ ಇವಳೆಂದರೆ ಹುಚ್ಚುಮೋಹ. ಆದರೆ, ಪಿಂಗಳೆಗೆ ಅಶ್ವಪಾಲಕ ಪ್ರೇಮಿಯಾಗಿದ್ದ. ಒಮ್ಮೆ ರಾಜನಿಗೆ ಸಂತನೊಬ್ಬ ಅಪರೂಪದ ಹಣ್ಣು ಉಡುಗೊರೆ ನೀಡಿದ. ಪೂರ್ಣಾಯುಷಿ ಆಗುವ ವರ ಅದರಲ್ಲಿತ್ತು. ರಾಜ ಆ ಹಣ್ಣನ್ನು ತಾನು ತಿನ್ನದೆ, ಪತ್ನಿಗೆ ಅರ್ಪಿಸಿದ. ಆಕೆ ಅದನ್ನು ಅಶ್ವಪಾಲಕನಿಗೆ ಕೊಟ್ಟಳು. ಮುಂದೇನಾಯ್ತು? ಬಲುಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.

Further reading

S2EP – 39 : ಪ್ರಾಣಿಗಳಲ್ಲೂ ಅಸೂಯೆ, ಆಸೆ, ಕ್ರೌರ್ಯ ಇರುತ್ತಾ ? | Is there jealousy, desire, and cruelty in animals?

ತಿರುನೀಲಕಂಠನ್ ಅನ್ನೋ ಆನೆ ತೀರಾ ಸೌಮ್ಯ ಸ್ವಭಾವದ್ದಾಗಿತ್ತು. ತನ್ನ ಜೊತೆಗಿನ ಸಹಜೀವಿಗಳನ್ನು ಅತ್ಯಂತ ಪ್ರೀತಿಯಿಂದ ಕಾಣುತಿತ್ತು. ಒಂದು ಸನ್ನಿವೇಶದಲ್ಲಿ ಮತ್ತೊಂದು ಆನೆ...

S2EP -38: ಮನುಷ್ಯ ಮನುಷ್ಯನ ಮಧ್ಯೆ ಮ್ಯಾಜಿಕ್ ನಡೆಯುತ್ತೆ |Magic happens between man and man

ಒಂದಾನೆ ವೈರಂ ದೇವಸ್ಥಾನಕ್ಕೆ ಬಂತಂತೆ. ವರ್ಷಕ್ಕೆ 2 ಬಾರಿ ಅಲ್ಲಿ ಬಹುದೊಡ್ಡ ಜಾತ್ರೆ ನಡೆಯುತ್ತಿತ್ತು. ದೇವರ ಮೂರ್ತಿಯನ್ನು ದಿನದಲ್ಲಿ 2  ಬಾರಿ ಆನೆಯ ಮೇಲಿನ...

S2 EP – 37 : ಕಲಿತ ವಿದ್ಯೆ ದೈವ ಸಹಾಯದಿಂದ ಇನ್ನೂ ಬಲಶಾಲಿಯಾಗುವ ಕತೆ | The story of learning is still powerful with divine help

ಪನ್ನೀಕರ್ ಗೆ ಇಬ್ಬರು ಮಕ್ಕಳು. ತಂದೆಯ ದೇಹಾಂತವಾದ ನಂತ್ರ ತಾಯಿಯ ಮನೆಗೆ ಮಕ್ಕಳು ಸೇರಿಕೊಂಡರು. ಅಲ್ಲಿ ಅವರ ಮಹಾಮಂತ್ರವಾದಿ ಮಾವ ಈ ಮಕ್ಕಳನ್ನು ಸಕಲ ವಿದ್ಯೆಯಲ್ಲಿ ಪಾರಂಗತರನ್ನಾಗಿ...