S1EP 110: ಮೋಸ ಹೋದವರಿಗೂ ಶಿಕ್ಷೆ! | Those Who Cheat are Punished

ಒಮ್ಮೆ ರಾಜನ ಮುಂದೆ ದೂರು ಬಂತು. ವ್ಯಕ್ತಿಯೊಬ್ಬ ತನಗೆ ಮೋಸ ಮಾಡಿದ್ದಾನೆಂದು ಗೃಹಸ್ಥ ದೂರಿದ. ನೋಟು ದ್ವಿಗುಣ ಮಾಡುತ್ತೇನೆಂದು ಹೇಳಿ ನನ್ನ ಸಂಪತ್ತನ್ನೆಲ್ಲ ವಂಚಿಸಿರುವುದಾಗಿ ಹೇಳಿದ. ವಿಚಾರಣೆಗೆ ಕಿವಿಗೊಟ್ಟ ರಾಜ ಆ ವಂಚಕನಿಗೂ, ಗೃಹಸ್ಥನಿಗೂ ಸಮನಾಗಿ ಶಿಕ್ಷೆ ವಿಧಿಸಿದ. ಲಾಲಸೆಗೆ ಬುದ್ಧಿ ಕಲಿಸಿದ ರಾಜನ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ

Further reading

S2EP – 39 : ಪ್ರಾಣಿಗಳಲ್ಲೂ ಅಸೂಯೆ, ಆಸೆ, ಕ್ರೌರ್ಯ ಇರುತ್ತಾ ? | Is there jealousy, desire, and cruelty in animals?

ತಿರುನೀಲಕಂಠನ್ ಅನ್ನೋ ಆನೆ ತೀರಾ ಸೌಮ್ಯ ಸ್ವಭಾವದ್ದಾಗಿತ್ತು. ತನ್ನ ಜೊತೆಗಿನ ಸಹಜೀವಿಗಳನ್ನು ಅತ್ಯಂತ ಪ್ರೀತಿಯಿಂದ ಕಾಣುತಿತ್ತು. ಒಂದು ಸನ್ನಿವೇಶದಲ್ಲಿ ಮತ್ತೊಂದು ಆನೆ...

S2EP -38: ಮನುಷ್ಯ ಮನುಷ್ಯನ ಮಧ್ಯೆ ಮ್ಯಾಜಿಕ್ ನಡೆಯುತ್ತೆ |Magic happens between man and man

ಒಂದಾನೆ ವೈರಂ ದೇವಸ್ಥಾನಕ್ಕೆ ಬಂತಂತೆ. ವರ್ಷಕ್ಕೆ 2 ಬಾರಿ ಅಲ್ಲಿ ಬಹುದೊಡ್ಡ ಜಾತ್ರೆ ನಡೆಯುತ್ತಿತ್ತು. ದೇವರ ಮೂರ್ತಿಯನ್ನು ದಿನದಲ್ಲಿ 2  ಬಾರಿ ಆನೆಯ ಮೇಲಿನ...

S2 EP – 37 : ಕಲಿತ ವಿದ್ಯೆ ದೈವ ಸಹಾಯದಿಂದ ಇನ್ನೂ ಬಲಶಾಲಿಯಾಗುವ ಕತೆ | The story of learning is still powerful with divine help

ಪನ್ನೀಕರ್ ಗೆ ಇಬ್ಬರು ಮಕ್ಕಳು. ತಂದೆಯ ದೇಹಾಂತವಾದ ನಂತ್ರ ತಾಯಿಯ ಮನೆಗೆ ಮಕ್ಕಳು ಸೇರಿಕೊಂಡರು. ಅಲ್ಲಿ ಅವರ ಮಹಾಮಂತ್ರವಾದಿ ಮಾವ ಈ ಮಕ್ಕಳನ್ನು ಸಕಲ ವಿದ್ಯೆಯಲ್ಲಿ ಪಾರಂಗತರನ್ನಾಗಿ...