S1EP 116: ರಾಜನ ಸಂದೇಹ | The King’s Skepticism

In this episode, Dr. Sandhya S. Pai recites her very famous editorial Priya Odugare EP – 116 – ರಾಜನ ಸಂದೇಹ | The King’s Skepticism ಒಂದೂರಿನಲ್ಲಿ ಒಬ್ಬ ರಾಜನಿದ್ದ. ಆದರೆ ಆತನಿಗೊಂದು ಸಂದೇಹ ಕಾಡತೊಡಗಿತ್ತು. ಯಾವ ಬುದ್ದಿಜೀವಿಗಳಿಂದಲೂ ಪರಿಹಾರ ಸಿಕ್ಕಿಲ್ಲವಾಗಿತ್ತು. ರಾಜನಿಗೆ ಸಿಕ್ಕ ಉತ್ತರ ಏನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಲು ಕೇಳಿ

Further reading

S2EP – 39 : ಪ್ರಾಣಿಗಳಲ್ಲೂ ಅಸೂಯೆ, ಆಸೆ, ಕ್ರೌರ್ಯ ಇರುತ್ತಾ ? | Is there jealousy, desire, and cruelty in animals?

ತಿರುನೀಲಕಂಠನ್ ಅನ್ನೋ ಆನೆ ತೀರಾ ಸೌಮ್ಯ ಸ್ವಭಾವದ್ದಾಗಿತ್ತು. ತನ್ನ ಜೊತೆಗಿನ ಸಹಜೀವಿಗಳನ್ನು ಅತ್ಯಂತ ಪ್ರೀತಿಯಿಂದ ಕಾಣುತಿತ್ತು. ಒಂದು ಸನ್ನಿವೇಶದಲ್ಲಿ ಮತ್ತೊಂದು ಆನೆ...

S2EP -38: ಮನುಷ್ಯ ಮನುಷ್ಯನ ಮಧ್ಯೆ ಮ್ಯಾಜಿಕ್ ನಡೆಯುತ್ತೆ |Magic happens between man and man

ಒಂದಾನೆ ವೈರಂ ದೇವಸ್ಥಾನಕ್ಕೆ ಬಂತಂತೆ. ವರ್ಷಕ್ಕೆ 2 ಬಾರಿ ಅಲ್ಲಿ ಬಹುದೊಡ್ಡ ಜಾತ್ರೆ ನಡೆಯುತ್ತಿತ್ತು. ದೇವರ ಮೂರ್ತಿಯನ್ನು ದಿನದಲ್ಲಿ 2  ಬಾರಿ ಆನೆಯ ಮೇಲಿನ...

S2 EP – 37 : ಕಲಿತ ವಿದ್ಯೆ ದೈವ ಸಹಾಯದಿಂದ ಇನ್ನೂ ಬಲಶಾಲಿಯಾಗುವ ಕತೆ | The story of learning is still powerful with divine help

ಪನ್ನೀಕರ್ ಗೆ ಇಬ್ಬರು ಮಕ್ಕಳು. ತಂದೆಯ ದೇಹಾಂತವಾದ ನಂತ್ರ ತಾಯಿಯ ಮನೆಗೆ ಮಕ್ಕಳು ಸೇರಿಕೊಂಡರು. ಅಲ್ಲಿ ಅವರ ಮಹಾಮಂತ್ರವಾದಿ ಮಾವ ಈ ಮಕ್ಕಳನ್ನು ಸಕಲ ವಿದ್ಯೆಯಲ್ಲಿ ಪಾರಂಗತರನ್ನಾಗಿ...