S1EP 126: Shamed Pandavas | ತಲೆತಗ್ಗಿಸಿದ ಪಾಂಡವರು

In this episode, Dr. Sandhya S. Pai recites her very famous editorial Priya Odugare EP – 126 – Shamed Pandavas | ತಲೆತಗ್ಗಿಸಿದ ಪಾಂಡವರು ಕಾಡಿನಲ್ಲಿ ವಿಹರಿಸುತ್ತಿದ್ದ ದ್ರೌಪದಿಗೆ ಜಂಬೂ ಮರ ಕಂಡಿತ್ತು. ಆಕೆ  ಅದರಲ್ಲಿದ್ದ ಒಂದೇ ಒಂದು ಹಣ್ಣನ್ನು ಕಿತ್ತು ತೆಗೆದಿದ್ದಳು. ಈ ಹಣ್ಣು ಕಿತ್ತು ದೊಡ್ಡ ಆಪತ್ತಿಗೆ ನಾಂದಿ ಹಾಡಿದೆ ಎಂದು ಮರ ಹೇಳಿತ್ತು. ಪಾಂಡವರು ತಲೆತಗ್ಗಿಸಿದ ಘಟನೆಯ ಕಥೆಯನ್ನು ಸಂಧ್ಯಾ ಪೈ ಮಾತುಗಳಲ್ಲಿ ಕೇಳಿ

Further reading

S1EP- 327 : ಹೆಂಡತಿ ಮುಂದಿಟ್ಟ ವಿಚಿತ್ರ ಬೇಡಿಕೆ

ಇದೊಂದು ವಾಟ್ಸ್‌ಆ್ಯಪ್‌ ಕಥೆ. ಮನಮುಟ್ಟುವ ಕಥೆ. 21 ವರ್ಷದ ಬಾಳ ಸಂಗಾತಿ ತನ್ನ ಗಂಡನಲ್ಲಿ ಒಂದು ಬೇಡಿಕೆ ಮುಂದಿಟ್ಟಳು. ಈ ಜಗತ್ತಿನಲ್ಲಿ ನಿಮ್ಮನ್ನು ನನಗಿಂತಾ ಹೆಚ್ಚು ಪ್ರೀತಿಸುವ...

S1EP- 326 : ಪ್ರಜಾಪ್ರಭುತ್ವದಲ್ಲಿ ನಡೆಯುತ್ತಿರುವುದು ಏನು ?

ಅಂಗಡಿ ಮುಚ್ಚುವ ಹೊತ್ತಿಗೆ ಬಂದ ನಾಯಿಯೊಂದು ತಾನು ತಂದಿದ್ದ ಚೀಲದಲ್ಲಿ ಅಡುಗೆ ಸಾಮಾಗ್ರಿಗಳನ್ನು ತೆಗೆದುಕೊಂಡು ಹೊರಟಿತು. ಇದನ್ನು ಕಂಡು ಆಶ‍್ಚರ್ಯಗೊಂಡ ಅಂಗಡಿಯ ಮಾಲೀಕ ಆ...

S1EP- 325 : ಬದುಕಿನಲ್ಲಿ ನೆಮ್ಮದಿಯಿಂದ ಇರಲು ಏನು ಮಾಡಬೇಕು ?

ಇದು ಮಹಾಭಾರತದ ರಾಜ ಯಯಾತಿಯ ಕಥೆ. ಆತ ತನ್ನ ಆಡಳಿತದ ಸಮಯದಲ್ಲಿ ಹಲವಾರು ಪ್ರಜಾಹಿತ ಕೆಲಸ ಮಾಡಿದ. ಆತನ ಪುಣ್ಯಕಾರ್ಯದಿಂದ ಇಂದ್ರಲೋಕಕ್ಕೆ ಹೋಗುವ ಅವಕಾಶ ಸಿಕ್ಕಿತು. ಹೀಗೆ...

S1EP- 323 :ಹಿರಿಯರ ಮಾತಿಗೆ ಏಕೆ ಬೆಲೆ ಕೊಡಬೇಕು? ಇಲ್ಲಿ ಕೇಳಿ

ಒಬ್ಬ ರೈತನ ಮನೆಯಲ್ಲಿ ಒಂದು ಹಸು, ಹಂದಿ ಮತ್ತು ಕೋಳಿ ಇತ್ತು. ಹೀಗಿರುವಾಗ ಆತನಿಗೆ ತಿಳಿಯದಂತೆ ಬಂದು ಮನೆ ಸೇರಿಕೊಂಡ ಇಲಿಯೊಂದು ರೈತನ ಮನೆಯಲ್ಲಿನ ತಿಂಡಿ ತಿನಿಸುಗಳನ್ನು ಕದಿಯಲು...

S1EP- 322 :ಏಕಾಗ್ರತೆಯನ್ನು ಸಾಧಿಸುವುದು ಹೇಗೆ ?

ಧ್ಯಾನ ಕಲಿಯಲು ಶ್ರೀ ರಮಣ ಮಹರ್ಷಿಗಳ ಬಳಿ ಒಬ್ಬ ಬಾಲಕ ಬಂದ. ತನಗೆ ಏಕಾಗ್ರತೆಯನ್ನು ಸಾಧಿಸುವುದು ಹೇಗೆ ಎಂದು ಕಲಿಸಿಕೊಡಲು ಕೇಳಿದ. ಆಗ ರಮಣಮಹರ್ಷಿಗಳು ಏನೆಂದರು ಎಂಬ ಸುಂದರ...