160: ನಾವು ನರಕವನ್ನು ಸ್ವರ್ಗ ಮಾಡಲು ಸಾಧ್ಯವಿರುವ ಬುದ್ಧಿವಂತರು | Wisemen can transform Hell to Heaven

In this episode, Dr. Sandhya S. Pai recites her very famous editorial Priya Odugare – Wisemen can transform Hell to Heaven | ನಾವು ನರಕವನ್ನು ಸ್ವರ್ಗ ಮಾಡಲು ಸಾಧ್ಯವಿರುವ ಬುದ್ಧಿವಂತರು ಪುಣ್ಯವಂತನೊಬ್ಬ ತೀರಿಹೋದ.ಸ್ವರ್ಗಕ್ಕೆ ಸೇರಬೇಕಾದ ಅವನು ದುರದೃಷ್ಟ ಯಮಧೂತರು ಆತನನ್ನು ನರಕಕ್ಕೆ ಕಳುಹಿಸಿದರು. ಕೆಲಕಾಲದ ನಂತ್ರ  ಆತನನ್ನು ಕಾಣಲು ಯಮಧೂತರ ಜೊತೆಗೆ ಯಮನೂ ಬಂದು ನರಕ ಸ್ವರ್ಗವಾದದ್ದನ್ನು ಕಂಡು ನಿಬ್ಬೆರಗಾಗಿ ನಂತ್ರ ಕೇಳಿಬರುವ ಆಶಾವಾದ ಮತ್ತು ಅರ್ಥಪೂರ್ಣ ಕತೆ ಕೇಳಿ.

Further reading

S1EP- 247: ದೇಹತ್ಯಾಗ ಮಾಡೋದು ಆ ದೇಶದಲ್ಲಿ ಪವಿತ್ರ ಕೆಲಸವಾಗಿತ್ತು !

ಜಪಾನ್ ಒಂದು ಮಹಾದೇಶ. ಯಾಕಂದ್ರೆ ಇಲ್ಲಿಯ ಜನರ ಮನೋಭಾವ, ರೀತಿ ನೀತಿ ಬದುಕುವ ಪದ್ದತಿ ಬೇರೆಯದೇ ಆಗಿತ್ತು. ಅಲ್ಲಿನ ಕ್ಷತ್ರಿಯ ಸಮುದಾಯದವರ ಅಂದ್ರೆ ಸಮುರಾಯ್ ಅಂತ ಕರೆಯಲ್ಪಡುವವರ...

S1EP- 246:’ ಸಾಧು’ ಪದಕ್ಕೆ ಹಲವು ಅರ್ಥಗಳಿವೆ !

ಊರಿಗೊಬ್ಬ ಸಾಧು ಬಂದ. ಆ ಊರಿನ ರಾಜ ಗೌರವದಿಂದ ಇವರನ್ನು ಕಂಡು ತನ್ನ ಅರಮನಿಗೆ ಆಹ್ವಾನವಿತ್ತ. ಅಲ್ಲಿ ಅದರಾತಿಥ್ಯವನ್ನು ಗೌರವದಿಂದ ಸ್ವೀಕರಿಸಿದ ನಂತ್ರ ನಡೆಯುವ ಸ್ವಾರಸ್ಯಕರ...

S1EP- 245: ಕೋಪ ಬಂದಾಗ ಜನರು ಕಿರುಚಲು ಕಾಣವೇನು?

ಸಂತನೊಬ್ಬ ತನ್ನ ಸಂತ ಶಿಶ್ಯರ ಜೊತೆಗೆ ತೀರ್ಥಯಾತ್ರೆಗೆ ಬಂದ. ಅಲ್ಲಿದ್ದ ಒಂದು ಗುಂಪು ಪರಸ್ಪರ ಜಗಳವಾಡುತ್ತಿರುವುದನ್ನು ಕಂಡು ಕೋಪ ಬಂದಾಗ ಜನರು ಕಿರುಚಲು ಕಾಣವೇನು ಮತ್ತು ಪ್ರೀತಿ...

S1EP- 244 : ಸ್ವಾಲಂಬನೆ ಇಲ್ಲದವ ಈ ಸಮಾಜಕ್ಕೆ ಹೊರೆ..

ಶ್ರೀಮಂತ ತಂದೆಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಯಾವುದಕ್ಕೂ ಕೊರತೆಯಾಗದಂತೆ ಸಾಕಿದ್ದ. ಇದೇ ಕಾರಣಕ್ಕೆ ಆ ಮಕ್ಕಳು ಸೋಮಾರಿಗಳಂತೆ ಬೆಳೆದಿದ್ದರು. ಆ ತಂದೆ ತನ್ನ ಮಕ್ಕಳಿಗೆ ಕಲಿಸುವ...

S1EP- 243 :ಪ್ರಾಣ ಭಯಕ್ಕಿಂತ ಮಿಗಿಲಾದ ಭಯ ಇಲ್ಲ !

ದೇಹದ ರಚನೆಯಲ್ಲಿ ಬಿಲಿಯಾಂತರ ಜೀವಕಣಗಳಿವೆ. ಪ್ರತಿನಿತ್ಯ ಲಕ್ಷಾಂತರ ಜೀವಕಣಗಳು ಸಾಯ್ತವೆ ಹಾಗೆ ಹುಟ್ಟುತ್ತವೆ. ಕಾಲ ಮುಗಿದ ಕೂಡಲೆ ಸಾಯೋದು ಮತ್ತು ಹುಟ್ಟಿ ಬರೋದು ಪ್ರಕೃತಿಯ ನಿಯಮ...

S1EP- 242: ಮೂರ್ಖರನ್ನು ಹೊಗಳಬಾರದು

ಒಂದು ಸುಂದರವಾದ ಬೆಳಗು ಹಾಗೂ ಅಷ್ಟೇ ಸುಂದರವಾದ ಹಾವು ಹರಿಯುವ ತೊರೆಯಲ್ಲಿ ಸ್ನಾನ ಮಾಡಿ ಬಂಡೆಯ ಎದುರು ಮೈಚಾಚಿ ಮಲಗಿತ್ತು. ಆಗ ಅಲ್ಲಿಗೆ ಬಂದ ಪಾತರಗಿತ್ತಿ ಹಾವಿನ ಸೌಂದರ್ಯ ಹೊಗಳಿದ...