S1EP-77: ಪೂರ್ವಾಗ್ರಹ ಪರ್ವತ ಉರುಳಿದಾಗ | When the mountain of prejudice collapsed

In this episode, Dr. Sandhya S. Pai recites her very famous editorial Priya Odugare – When the mountain of prejudice collapsed |ಪೂರ್ವಾಗ್ರಹ ಪರ್ವತ ಉರುಳಿದಾಗ ಪೂರ್ವಾಗ್ರಹ ಅನ್ನೋದು ಅಜ್ಞಾನದ ಪರ್ವತ. ನಮ್ಮೊಳಗೆ ಇದು ಬೆಳೆಯುತ್ತಾ ಹೋದಂತೆ ನಾವು ಸಣ್ಣವರಾಗುತ್ತಾ ಹೋಗುತ್ತೇವೆ. ಈ ಪರ್ವತ ಕೆಡವದ ಹೊರತು ಅದರಾಚೆಗಿನ ವಾಸ್ತವ ನಮ್ಮ ಕಣ್ಣಿಗೆ ಬೀಳದು. ಸ್ಪಷ್ಟ ಅರಿವಿನ ನೋಟಕ್ಕಷ್ಟೇ ಇದು ಧಸಕ್ಕನೆ ಕುಸಿಯುತ್ತದೆ. ಪಾರ್ಟಿಗೆ ಹೋಗಿಬಂದ ಹುಡುಗನಿಗಾದ ಜ್ಞಾನೋದಯದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ

Further reading

S2EP – 39 : ಪ್ರಾಣಿಗಳಲ್ಲೂ ಅಸೂಯೆ, ಆಸೆ, ಕ್ರೌರ್ಯ ಇರುತ್ತಾ ? | Is there jealousy, desire, and cruelty in animals?

ತಿರುನೀಲಕಂಠನ್ ಅನ್ನೋ ಆನೆ ತೀರಾ ಸೌಮ್ಯ ಸ್ವಭಾವದ್ದಾಗಿತ್ತು. ತನ್ನ ಜೊತೆಗಿನ ಸಹಜೀವಿಗಳನ್ನು ಅತ್ಯಂತ ಪ್ರೀತಿಯಿಂದ ಕಾಣುತಿತ್ತು. ಒಂದು ಸನ್ನಿವೇಶದಲ್ಲಿ ಮತ್ತೊಂದು ಆನೆ...

S2EP -38: ಮನುಷ್ಯ ಮನುಷ್ಯನ ಮಧ್ಯೆ ಮ್ಯಾಜಿಕ್ ನಡೆಯುತ್ತೆ |Magic happens between man and man

ಒಂದಾನೆ ವೈರಂ ದೇವಸ್ಥಾನಕ್ಕೆ ಬಂತಂತೆ. ವರ್ಷಕ್ಕೆ 2 ಬಾರಿ ಅಲ್ಲಿ ಬಹುದೊಡ್ಡ ಜಾತ್ರೆ ನಡೆಯುತ್ತಿತ್ತು. ದೇವರ ಮೂರ್ತಿಯನ್ನು ದಿನದಲ್ಲಿ 2  ಬಾರಿ ಆನೆಯ ಮೇಲಿನ...

S2 EP – 37 : ಕಲಿತ ವಿದ್ಯೆ ದೈವ ಸಹಾಯದಿಂದ ಇನ್ನೂ ಬಲಶಾಲಿಯಾಗುವ ಕತೆ | The story of learning is still powerful with divine help

ಪನ್ನೀಕರ್ ಗೆ ಇಬ್ಬರು ಮಕ್ಕಳು. ತಂದೆಯ ದೇಹಾಂತವಾದ ನಂತ್ರ ತಾಯಿಯ ಮನೆಗೆ ಮಕ್ಕಳು ಸೇರಿಕೊಂಡರು. ಅಲ್ಲಿ ಅವರ ಮಹಾಮಂತ್ರವಾದಿ ಮಾವ ಈ ಮಕ್ಕಳನ್ನು ಸಕಲ ವಿದ್ಯೆಯಲ್ಲಿ ಪಾರಂಗತರನ್ನಾಗಿ...