S1EP 81 ಆಕಸ್ಮಿಕವಾಗಿ ನಡೆದ ಆವಿಷ್ಕಾರ ! | Accidental discovery!

ಗೆಡ್ಡೆ ಗೆಣಸು ತಿಂದು ಬದುಕುತ್ತಿದ್ದ ಮಾನವ ಆಹಾರ ಕಂಡು ಹಿಡಿದದ್ದೆ ಆಕಸ್ಮಿಕ. ಈ ಆಕಸ್ಮಿಕ ಮುಂದೆ ಮಹತ್ತರ ಬದಲಾವಣೆಗೆ ಕಾರಣ ಆಯ್ತು. ಆಕಸ್ಮಿಕವಾಗಿ ಕಂಡುಹಿಡಿದ ಕೆಲವು ರುಚಿಕರ ಖಾದ್ಯಗಳ ಕುರಿತು ತಿಳಿದು recharge ಆಗಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

Further reading

S1 EP 120 ಅವಕಾಶಗಳನ್ನು ಸೃಷ್ಟಿಸಿಕೊಳ್ಳುವುದು ಹೇಗೆ ? | How to create opportunities?

ಅವಕಾಶಗಳಿಲ್ಲ ಎಂದು ದೂರುವವರ ನಡುವೆ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವವರು ಕೆಲವರು. ಅಂಥವರಲ್ಲಿ ಒಬ್ಬರು ನಮ್ಮ ಇಂದಿನ ಸಂಚಿಕೆಯ ಸಾಧಕರು. ಹಾಗಾದ್ರೆ ಯಾರವರು ಏನಿವರ ಕಥೆ...

12 ಆದಿತ್ಯರು ಯಾರು ? | Who are Adityas?

ವೇದೋಪನಿಷತ್‌ಗಳಲ್ಲಿ ಉಲ್ಲೇಖವಾದ 12 ಆದಿತ್ಯರ ಬಗ್ಗೆ ಕೇಳಿರುವುದು ತುಂಬಾ ವಿರಳ. 12 ಆದಿತ್ಯರು ಯಾರು? ಅವರ ವಿಶೇಷತೆಗಳೇನು? ಅನ್ನೋದನ್ನ ತಿಳಿದುಕೊಳ್ಳುವ ಕುತೂಹಲಕರ ಸಂಚಿಕೆ ಇದು...

S1 EP 119 ಪರಿಶ್ರಮದ ಫಲ ಯಾವತ್ತೂ ಸಿಹಿಯಾಗಿರುತ್ತದೆ

ಆಡೋಬ್ ಸಂಸ್ಥೆಯ ಸಿ ಈ ಓ ಆಗಿ , ತಮ್ಮ ಚಿಕ್ಕ ಹೆಜ್ಜೆಯಿಂದ ಇತಿಹಾಸವನ್ನೇ ಸೃಷ್ಟಿಸಬಹುದು ಎಂಬುದನ್ನು ತೋರಿಸಿ ಕೊಟ್ಟ ಹೈದ್ರಾಬಾದ್ ಮೂಲದ ಶಂತನು ನಾರಾಯಣ್ ಅವರ ಸಾಧನೆಯ ಕಥೆ ಕೇಳಿ

S1 EP 95 ಅಷ್ಟ ಸಿದ್ದಿಗಳು | Ashta siddhis

ಹನುಮಾನ್‌ ಚಾಲೀಸಾದಲ್ಲಿ ಹೇಳಲಾಗೋ ಅಷ್ಟಸಿದ್ಧಿಗಳ ಬಗ್ಗೆ ನೀವು ಯಾವತ್ತಾದ್ರೂ ಕೇಳಿದ್ದೀರಾ? ಈ ಎಲ್ಲಾ ಸಿದ್ಧಿಗಳು ಹನುಮಂತನಲ್ಲಿ ಇತ್ತು ಅನ್ನೋದು ರಾಮಾಯಣದಲ್ಲಿ ಉಲ್ಲೇಖವಾಗಿದೆ...

S1 EP 94 ವೇದಗಳು ಹಾಗು 18 ವಿಶಿಷ್ಟ ಪ್ರಕಾರಗಳು | Types of Vedas

ಋಗ್ವೇದ, ಯಜುರ್ವೇದ, ಅಥರ್ವ ವೇದ , ಮತ್ತು ಸಾಮ ವೇದಗಳಂತಹ 4 ಬೃಹತ್ ಪ್ರಕಾರಗಳ ಮಹಾನ್ ಗ್ರಂಥವಾದ ವೇದಗಳು ಸಾಮಾನ್ಯ ಮನುಷ್ಯನಿಗೆ ಓದಿ ಅರ್ಥ ಮಾಡಿಕೊಳ್ಳುವುದು ಕಷ್ಟ ಅಂತ ತಿಳಿದ ಋಷಿ...

S1 EP 93 ದೇಹದಲ್ಲಿರುವ ಏಳು ಚಕ್ರಗಳ ಮಹತ್ವ | Significance of seven chakras in the body

ನಮ್ಮ ದೇಹದಲ್ಲಿರೋ ಏಳು ಚಕ್ರಗಳ ಬಗ್ಗೆ ಕೇಳಿದ ನಾವು ಅದರ ಮಹತ್ವದ ಬಗ್ಗೆ ಯಾವತ್ತೂ ತಿಳಿದುಕೊಂಡಿರೋ ಸಾಧ್ಯತೆ ಇರಲ್ಲ ಆ ವಿಚಾರವನ್ನ ಈವತ್ತು ತಿಳ್ಕೊಳ್ಳೋಣ ..