ಅವಕಾಶಗಳಿಲ್ಲ ಎಂದು ದೂರುವವರ ನಡುವೆ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವವರು ಕೆಲವರು. ಅಂಥವರಲ್ಲಿ ಒಬ್ಬರು ನಮ್ಮ ಇಂದಿನ ಸಂಚಿಕೆಯ ಸಾಧಕರು. ಹಾಗಾದ್ರೆ ಯಾರವರು ಏನಿವರ ಕಥೆ...
ವೇದೋಪನಿಷತ್‌ಗಳಲ್ಲಿ ಉಲ್ಲೇಖವಾದ 12 ಆದಿತ್ಯರ ಬಗ್ಗೆ ಕೇಳಿರುವುದು ತುಂಬಾ ವಿರಳ. 12 ಆದಿತ್ಯರು ಯಾರು? ಅವರ ವಿಶೇಷತೆಗಳೇನು? ಅನ್ನೋದನ್ನ ತಿಳಿದುಕೊಳ್ಳುವ ಕುತೂಹಲಕರ ಸಂಚಿಕೆ ಇದು...
ಆಡೋಬ್ ಸಂಸ್ಥೆಯ ಸಿ ಈ ಓ ಆಗಿ , ತಮ್ಮ ಚಿಕ್ಕ ಹೆಜ್ಜೆಯಿಂದ ಇತಿಹಾಸವನ್ನೇ ಸೃಷ್ಟಿಸಬಹುದು ಎಂಬುದನ್ನು ತೋರಿಸಿ ಕೊಟ್ಟ ಹೈದ್ರಾಬಾದ್ ಮೂಲದ ಶಂತನು ನಾರಾಯಣ್ ಅವರ ಸಾಧನೆಯ ಕಥೆ ಕೇಳಿ
ಋಗ್ವೇದ, ಯಜುರ್ವೇದ, ಅಥರ್ವ ವೇದ , ಮತ್ತು ಸಾಮ ವೇದಗಳಂತಹ 4 ಬೃಹತ್ ಪ್ರಕಾರಗಳ ಮಹಾನ್ ಗ್ರಂಥವಾದ ವೇದಗಳು ಸಾಮಾನ್ಯ ಮನುಷ್ಯನಿಗೆ ಓದಿ ಅರ್ಥ ಮಾಡಿಕೊಳ್ಳುವುದು ಕಷ್ಟ ಅಂತ ತಿಳಿದ ಋಷಿ...
ನಮ್ಮ ದೇಹದಲ್ಲಿರೋ ಏಳು ಚಕ್ರಗಳ ಬಗ್ಗೆ ಕೇಳಿದ ನಾವು ಅದರ ಮಹತ್ವದ ಬಗ್ಗೆ ಯಾವತ್ತೂ ತಿಳಿದುಕೊಂಡಿರೋ ಸಾಧ್ಯತೆ ಇರಲ್ಲ ಆ ವಿಚಾರವನ್ನ ಈವತ್ತು ತಿಳ್ಕೊಳ್ಳೋಣ ..
ಸಂಖ್ಯೆಗಳಿಗೂ ಜೀವನಶೈಲಿಗೂ ಇರುವ ಅವಿನಾಭಾವ ಸಂಬಂಧಗಳನ್ನ ಅವಲೋಕಿಸುತ್ತಾ ಸಾಗೋಣ.. ಒಂದು ನವ ರಾತ್ರಿಯ ಮಾತಾದರೆ ದಶಕಂಠನೂ ನಮ್ಮ ಸಂಸ್ಕೃತಿಯ ಭಾಗವೇ.. ಕೇಳಿ