S1EP- 321 : ಒತ್ತಾಯದಿಂದ ಏನೇ ಮಾಡಿದರು ಹೀಗೆ ಆಗುವುದು ಕೇಳಿ

Episode 319

Play episode

ತೋಟ ಒಂದರಲ್ಲಿ ತಿರುಗಾಡುತ್ತಿದ್ದ ಒಬ್ಬನಿಗೆ ಕಂಡ ಒಂದು ಗೂಡಿನಿಂದ ಪುಟ್ಟದೊಂದು ಜೀವ ಹೊರಬರಲು ಕಷ್ಟ ಪಡುತ್ತಿತ್ತು. ಅದರ ಕಷ್ಟವನ್ನು ಕಂಡು ಆತನಿಗೆ ಕರುಣೆ ಉಕ್ಕಿತು. ಆಗ  ತಾನೆ ಗೂಡನ್ನ ಸೀಳಿ ಹೊರಬರಲು ಕಾಯುತ್ತಿದ್ದ ಚಿಟ್ಟೆ ಒಂದಕ್ಕೆ ಸಹಾಯ ಮಾಡಲು ಹೋದ. ಆದರೆ ಆತನ ಈ ಸಹಾಯವೇ ಅದೊಂದು ದೊಡ್ಡ ಅವಾಂತರಕ್ಕೆ ಕಾರಣವಾಯಿತು. ಹಾಗಾದ್ರೆ ಅಂಥದ್ದೇನಾಯ್ತು ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]

More from this show

Episode 325

S1EP- 327 : ಹೆಂಡತಿ ಮುಂದಿಟ್ಟ ವಿಚಿತ್ರ ಬೇಡಿಕೆ

ಇದೊಂದು ವಾಟ್ಸ್‌ಆ್ಯಪ್‌ ಕಥೆ. ಮನಮುಟ್ಟುವ ಕಥೆ. 21 ವರ್ಷದ ಬಾಳ ಸಂಗಾತಿ ತನ್ನ ಗಂಡನಲ್ಲಿ ಒಂದು ಬೇಡಿಕೆ ಮುಂದಿಟ್ಟಳು. ಈ ಜಗತ್ತಿನಲ್ಲಿ ನಿಮ್ಮನ್ನು ನನಗಿಂತಾ ಹೆಚ್ಚು...

Episode 324

S1EP- 326 : ಪ್ರಜಾಪ್ರಭುತ್ವದಲ್ಲಿ ನಡೆಯುತ್ತಿರುವುದು ಏನು ?

ಅಂಗಡಿ ಮುಚ್ಚುವ ಹೊತ್ತಿಗೆ ಬಂದ ನಾಯಿಯೊಂದು ತಾನು ತಂದಿದ್ದ ಚೀಲದಲ್ಲಿ ಅಡುಗೆ ಸಾಮಾಗ್ರಿಗಳನ್ನು ತೆಗೆದುಕೊಂಡು ಹೊರಟಿತು. ಇದನ್ನು ಕಂಡು ಆಶ‍್ಚರ್ಯಗೊಂಡ ಅಂಗಡಿಯ ಮಾಲೀಕ...

Episode 323

S1EP- 325 : ಬದುಕಿನಲ್ಲಿ ನೆಮ್ಮದಿಯಿಂದ ಇರಲು ಏನು ಮಾಡಬೇಕು ?

ಇದು ಮಹಾಭಾರತದ ರಾಜ ಯಯಾತಿಯ ಕಥೆ. ಆತ ತನ್ನ ಆಡಳಿತದ ಸಮಯದಲ್ಲಿ ಹಲವಾರು ಪ್ರಜಾಹಿತ ಕೆಲಸ ಮಾಡಿದ. ಆತನ ಪುಣ್ಯಕಾರ್ಯದಿಂದ ಇಂದ್ರಲೋಕಕ್ಕೆ ಹೋಗುವ ಅವಕಾಶ ಸಿಕ್ಕಿತು. ಹೀಗೆ...

Episode 321

S1EP- 323 :ಹಿರಿಯರ ಮಾತಿಗೆ ಏಕೆ ಬೆಲೆ ಕೊಡಬೇಕು? ಇಲ್ಲಿ ಕೇಳಿ

ಒಬ್ಬ ರೈತನ ಮನೆಯಲ್ಲಿ ಒಂದು ಹಸು, ಹಂದಿ ಮತ್ತು ಕೋಳಿ ಇತ್ತು. ಹೀಗಿರುವಾಗ ಆತನಿಗೆ ತಿಳಿಯದಂತೆ ಬಂದು ಮನೆ ಸೇರಿಕೊಂಡ ಇಲಿಯೊಂದು ರೈತನ ಮನೆಯಲ್ಲಿನ ತಿಂಡಿ ತಿನಿಸುಗಳನ್ನು...

Episode 320

S1EP- 322 :ಏಕಾಗ್ರತೆಯನ್ನು ಸಾಧಿಸುವುದು ಹೇಗೆ ?

ಧ್ಯಾನ ಕಲಿಯಲು ಶ್ರೀ ರಮಣ ಮಹರ್ಷಿಗಳ ಬಳಿ ಒಬ್ಬ ಬಾಲಕ ಬಂದ. ತನಗೆ ಏಕಾಗ್ರತೆಯನ್ನು ಸಾಧಿಸುವುದು ಹೇಗೆ ಎಂದು ಕಲಿಸಿಕೊಡಲು ಕೇಳಿದ. ಆಗ ರಮಣಮಹರ್ಷಿಗಳು ಏನೆಂದರು ಎಂಬ...

Episode 319