S1EP28 ಮನಸ್ಸನ್ನು ನಿಗ್ರಹಿಸುವ ಒಂದೇ ಒಂದು ಅಸ್ತ್ರ ಯಾವುದು ಗೊತ್ತಾ ? | Do you know what is the only weapon that suppresses the mind?

ಹತ್ತಾರು ಕಡೆ ಹಳ್ಳ ತೋಡಿ ನೀರು ಹುಡುಕೋ ಬದಲು ಒಂದೇ ಕಡೆ ಹಳ್ಳ ತೋಡಿ ಜಲಧಾರೆ ಹರಿಸಬಹುದು ಅಂದವರು ರಾಮಕೃಷ್ಣ ಪರಮಹಂಸರು. ಹೌದು ಮನಸ್ಸು ಚಂಚಲ. ಹಾಗಾದ್ರೆ ಅದನ್ನು ನಿಗ್ರಹಿಸಲು ಸಾಧ್ಯ ಇಲ್ವಾ ?ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ ಕೇಳಿ Relax ಆಗಿ.

Further reading

S1 EP 124 ಹಲವು ದೇಶಗಳಲ್ಲಿ ತಮ್ಮದೇ ಛಾಪು ಮೂಡಿಸಿದ ಸಮೀರ್ ಅರೋರ | sameer arora

ಇಂಡಿಯನ್ ಅಮೆರಿಕನ್ ಉದ್ಯಮಿ ಸಮೀರ್ ಅರೋರಾ ಭಾರತದಲ್ಲಿ ಇಂಜಿನಿಯರಿಂಗ್ ಮಾಡಿದ ಆರೋರಾ ಲಂಡನ್ ನಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮುಗಿಸಿ ಆ್ಯಪಲ್ ಕಂಪೆನಿ ಯಿಂದ ತಮ್ಮ ವೃತ್ತಿ...

S1 EP 118 ಯಶಸ್ವಿ ಮಹಿಳೆಯ ಯಶೋಗಾಥೆ | story of success-full women

ಮಹಿಳೆಗೆ ಸರಿಯಾದ ಶಿಕ್ಷಣ, ಮಾರ್ಗದರ್ಶನ, ಪ್ರೋತ್ಸಾಹ ನೀಡಿದರೆ ಪುರುಷರನ್ನು ಹಿಂದಿಕ್ಕಿ ಸಾಧನೆಯ ಶಿಖರವೇರಬಲ್ಲಳು ಎಂಬುದಕ್ಕೆ ಸಾಕ್ಷಿಯಾದ ಪದ್ಮಶ್ರೀ ವಾರಿಯರ್ ಅವರ ಕಥೆ ಕೇಳಿ...

S1 EP 117 :ಸುಂದರ್ ಪಿಚೈ ಅವರ ಸ್ಪೋರ್ತಿದಾಯಕ ಕಥೆ | sundar pichai

ಒಂದು ಉತ್ತಮ ಆಲೋಚನೆಗೆ ಒಬ್ಬ ಮನುಷ್ಯನನ್ನು ಹಾಗೆ ಸಮಾಜವನ್ನು ಬದಲಾಯಿಸುವ ಶಕ್ತಿ ಇರುತ್ತದೆ ಎನ್ನುವುದಕ್ಕೆಉತ್ತಮ ನಿದರ್ಶನವಾಗಿರುವ ಸುಂದರ್ ಪಿಚೈ ಅವರ ಸ್ಪೋರ್ತಿದಾಯಕ ಕಥೆ ಕೇಳಿ...

S1 EP 99 ಸಂಖ್ಯೆ ಗಳಿಗೂ ಭಾರತೀಯ ಪರಂಪರೆಗೂ ಇರುವ ಸಂಬಂಧ

ಹಿಂದೂ ಧರ್ಮಗ್ರಂಥಗಳು ಹಾಗೂ ಪುರಾಣಗಳ ಪ್ರಕಾರ ಜಗತ್ತು ನಾಲ್ಕು ಮುಖ್ಯ ಯುಗಗಳಿಂದ ಕೂಡಿದೆ. ಅವುಗಳು ಯಾವುವು ಅವುಗಳ ಪ್ರಾಮುಖ್ಯತೆ ಏನು ಎಂಬ ಸುಂದರ ವಿಚಾರ ಕೇಳಿ

S1 EP123 ಭಾರತದ ಮಿತ್ತಲ್ ವಿಶ್ವದ ಅತೀ ಶ್ರೀಮಂತ ಉದ್ಯಮಿಯಾದ ಕಥೆ

ಸಣ್ಣ ಉದ್ಯಮವಾಗಿ ಆರಂಭಿಸಿದ ಕಂಪೆನಿಯೊಂದು ವಿಶ್ವದ ಪ್ರಮುಖ ಕಂಪೆನಿಗಳಲ್ಲೊಂದಾಗುವಂತೆ ಮಾಡಿದ ಮಿತ್ತಲ್ ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರು. ಭಾರತ ಮತ್ತು ಬ್ರಿಟನ್ನಿನ...

S1 EP 98 ಸಂಖ್ಯೆಗಳಿಗೂ ನಮ್ಮ ಜೀವನಕ್ಕೂ ಇರುವ ಅವಿನಾಭಾವ ಸಂಬಂಧವೇನು ?

ಸಂಖ್ಯೆಗಳಿಗೂ ನಮ್ಮ ಜೀವನಕ್ಕೂ ಇರುವ ಅವಿನಾಭಾವ ಸಂಬಂಧದ ಸುಂದರ ಅವಲೋಕನವಿದು. ನಮ್ಮ ಜೀವನದ ಆಚಾರ ವಿಚಾರ, ಸಂಪ್ರದಾದ, ಸಂಸ್ಕೃತಿಯಲ್ಲಿ ಸಂಖ್ಯೆಗಳು ಯಾವರೀತಿಯ ಪಾತ್ರವನ್ನು...