S1 EP 82 ಅದೃಷ್ಟಕ್ಕಾಗಿ ಮೊಸರು ತಿನ್ಬೇಕೆ ? | Eat Yogurt for Luck?

Episode 82

Play episode

ಯಾವುದೇ ಶುಭಕಾರ್ಯಕ್ಕಾಗಿ ಮನೆಯಿಂದ ಹೊರಗೆ ಹೋಗೋವಾಗ ಮೊಸರು ಸಕ್ಕರೆ ತಿನ್ಬೇಕು ಅದು ಒಳ್ಳೇದು ಅಂತ ವಯಸ್ಸಾದವರು ಹೇಳ್ತಾರೆ , ಇದು ತುಂಬಾ ವರ್ಷಗಳಿಂದ ನಡೆದುಕೊಂಡು ಬಂದ ನಂಬಿಕೆ ! ಇದರ ಹಿಂದಿನ scientific meaning ಏನು ?

More from this show

Episode 94

S1 EP 94 ವೇದಗಳು ಹಾಗು 18 ವಿಶಿಷ್ಟ ಪ್ರಕಾರಗಳು | Types of Vedas

ಋಗ್ವೇದ, ಯಜುರ್ವೇದ, ಅಥರ್ವ ವೇದ , ಮತ್ತು ಸಾಮ ವೇದಗಳಂತಹ 4 ಬೃಹತ್ ಪ್ರಕಾರಗಳ ಮಹಾನ್ ಗ್ರಂಥವಾದ ವೇದಗಳು ಸಾಮಾನ್ಯ ಮನುಷ್ಯನಿಗೆ ಓದಿ ಅರ್ಥ ಮಾಡಿಕೊಳ್ಳುವುದು ಕಷ್ಟ ಅಂತ...

Episode 93

S1 EP 93 ದೇಹದಲ್ಲಿರುವ ಏಳು ಚಕ್ರಗಳ ಮಹತ್ವ | Significance of seven chakras in the body

ನಮ್ಮ ದೇಹದಲ್ಲಿರೋ ಏಳು ಚಕ್ರಗಳ ಬಗ್ಗೆ ಕೇಳಿದ ನಾವು ಅದರ ಮಹತ್ವದ ಬಗ್ಗೆ ಯಾವತ್ತೂ ತಿಳಿದುಕೊಂಡಿರೋ ಸಾಧ್ಯತೆ ಇರಲ್ಲ ಆ ವಿಚಾರವನ್ನ ಈವತ್ತು ತಿಳ್ಕೊಳ್ಳೋಣ ..

Episode 92

S1 EP 92 ; ಭಾರತ ಸಂಖ್ಯಾ ಲೋಕ

ಸಂಖ್ಯೆಗಳಿಗೂ ಜೀವನಶೈಲಿಗೂ ಇರುವ ಅವಿನಾಭಾವ ಸಂಬಂಧಗಳನ್ನ ಅವಲೋಕಿಸುತ್ತಾ ಸಾಗೋಣ.. ಒಂದು ನವ ರಾತ್ರಿಯ ಮಾತಾದರೆ ದಶಕಂಠನೂ ನಮ್ಮ ಸಂಸ್ಕೃತಿಯ ಭಾಗವೇ.. ಕೇಳಿ

Episode 91

ಲಕ್ಷ್ಮಿ ಮನೆಗೆ ಬರುವ ಸಮಯದಲ್ಲಿ ನಾವು ಏನೇನು ಮಾಡ್ಬಾರ್ದು ? | What and all we shouldn’t do in the evening

ಸೂರ್ಯಾಸ್ತದ ನಂತರ ಇದನ್ನ ಮಾಡ್ಬೇಡ ಅದನ್ನ ಮಾಡ್ಬೇಡ ಅಂತ ನಮ್ಮ ಹಿರಿಯರು ಹೇಳಿರೋದನ್ನ ಕೇಳಿದ್ದೇವೆ, ಸಾಮಾನ್ಯವಾಗಿ ನಾವು ಅದನ್ನ ಮೂಢನಂಬಿಕೆ ಅಂತ ನಿರ್ಲಕ್ಷಿಸುತ್ತೀವಿ...

Episode 82