S3 : EP – 10 : ಅನುಭವಗಳು ಬದುಕಿಗೆ ಹೇಗೆ ಪಾಠವಾಗುತ್ತದೆ | How experiences become lessons for life

Episode 52

Play episode

ಅಯೋದ ಧೌಮ್ಯ ಎಂಬ ಮಹರ್ಷಿಗಳು ಗುರುಕುಲ ನಡೆಸುತ್ತಿದ್ದರು. ಅವರ ಶಿಶ್ಯರ ಕಥೆ ಇದು. ಈ ಮಹರ್ಷಿಗಳು ಶಿಶ್ಯರಿಗೆ ಯಾವೆಲ್ಲಾ ಪರೀಕ್ಷೆಗಳನ್ನು ಮಾಡಿದರು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]

More from this show

Episode 51

S1 EP51: ಶ್ರೀರಾಮನ ಮಹಾಪ್ರಸ್ಥಾನ | Sri Ram’s great departure

ಹತ್ತು ಸಾವಿರ ವರ್ಷಗಳ ರಾಜ್ಯಭಾರದ ನಂತರ ಶ್ರೀರಾಮನ ಅವತಾರ ಸಮಾಪ್ತಿ ಸಮಯ ಸಮೀಪಿಸಿದೆ ಎಂದು ತಿಳಿಸಲು ಕಾಲಪುರುಷ ಆಗಮಿಸಿದ್ದ. ಈ ರಹಸ್ಯ ಭೇಟಿ ವೇಳೆ ಏನು ನಡೆಯಿತು ಎಂಬ...

Episode 47

S1 EP47: ಯಯಾತಿ | Yayati

ಚಂದ್ರವಂಶದ ನಹುಷಾ ಎಂಬ ರಾಜನ ಮಗ ಯಯಾತಿ. ತ್ರಿಲೋಕ ಸುಂದರಿ ಶರ್ಮಿಷ್ಠೆ ಮತ್ತು ದೇವಯಾನಿ ಯಯಾತಿಯ ಪತ್ನಿಯರು. ಯಯಾತಿಗೆ ಶುಕ್ರಾಚಾರ್ಯರು ಶಾಪ ನೀಡಿದ ಕಥೆಯನ್ನು ಸಂಧ್ಯಾ...

Episode 46

S1 EP46: ವಾಲ್ಮೀಕಿ ಆಶ್ರಮದಲ್ಲಿ ಸೀತೆ | Sita at Valmiki Monastery

ಅರಣ್ಯದಲ್ಲಿ ಸೀತೆ ಇದ್ದ ವಿಷಯ ತಿಳಿದ ವಾಲ್ಮೀಕಿ ತಮ್ಮ ಆಶ್ರಮಕ್ಕೆ ಕರೆತಂದಿದ್ದರು. ಲಕ್ಷ್ಮಣ ಅಯೋಧ್ಯೆಗೆ ಬಂದ ನಂತರ ಶ್ರೀರಾಮನ ನಡುವೆ ನಡೆದ ಮಾತುಕತೆಯ ಸ್ವಾರಸ್ಯಕರ...

Episode 52