S3 : EP – 5 :ನಹುಶನ ಶಾಪ ವಿಮೋಚನೆಯಾದದ್ದು ಹೇಗೆ ?

Episode 5

Play episode

ಪಾಂಡವರು ವಿಶಾಖಯೋಪ ಎಂಬ ಅರಣ್ಯದಲ್ಲಿ ವಾಸ ಮಾಡುತ್ತಿದ್ದರು. ಒಂದು ದಿನ ಭೀಮಸೇನ ಅರಣ್ಯಕ್ಕೆ ಹೋದಾಗ ಆತನನ್ನು ಒಂದು ಸರ್ಪ ಸುತ್ತಿಕೊಂಡಿತು. ಅದು ಸಾಮಾನ್ಯವಾದ ಸರ್ಪವಾಗಿರಲಿಲ್ಲ. ಹಾಗಾದ್ರೆ ಈ ಸರ್ಪದ ಹಿಂದಿನ ಕಥೆ ಏನು ಎಂಬುದನ್ನು ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]

More from this show

Episode 3

S3 ; EP – 3 : ಜನಮೇಜಯನಿಗೆ ಸುರಮೆಯ ಶಾಪ ಹೇಗೆ ಬಂತು ? ಇಲ್ಲಿ ಕೇಳಿ

ಹೋದ ಕಂತಿನಲ್ಲಿ ಜನಮೇಜಯನ ಸರ್ಪಯಾಗ ಹೇಗೆ ಅಂತ್ಯವಾಯಿತು ಎಂಬುದನ್ನ ತಿಳಿದುಕೊಂಡೆವು. ಈ ಕಥೆಯಲ್ಲಿ ತನ್ನ ತಮ್ಮಂದಿರು ಮಾಡಿದ ತಪ್ಪಿನಿಂದ ಜನಮೇಜಯನಿಗೆ ಸುರಮೆಯ ಶಾಪ ಹೇಗೆ...

Episode 2

S3 ; EP – 2 : ಜನಮೇಜಯ ಯಾವ ಕಾರಣಕ್ಕಾಗಿ ಸಾವಿರಾರು ಸರ್ಪಗಳನ್ನು ಬಲಿಕೊಟ್ಟ ಗೊತ್ತಾ? ಇಲ್ಲಿ ಕೇಳಿ

ಪರೀಕ್ಷಿತ ಮಹಾರಾಜ ತಕ್ಷಕನಿಂದ ಕಚ್ಚಲ್ಪಟ್ಟು ಉರಿದು ಬೂದಿಯಾಗುವಾಗ ಚಿಕ್ಕ ಬಾಲಕನಾಗಿದ್ದ ಜನಮೇಜಯ ಇದನ್ನು ಕಂಡಿದ್ದ. ಮುಂದೆ ಆತ ರಾಜನಾದ ಮೇಲೆ ತನ್ನ ತಂದೆಯ ಸಾವಿಗೆ...

Episode 5