S1 EP 92 ; ಭಾರತ ಸಂಖ್ಯಾ ಲೋಕ

Episode 92

Play episode

ಸಂಖ್ಯೆಗಳಿಗೂ ಜೀವನಶೈಲಿಗೂ ಇರುವ ಅವಿನಾಭಾವ ಸಂಬಂಧಗಳನ್ನ ಅವಲೋಕಿಸುತ್ತಾ ಸಾಗೋಣ.. ಒಂದು ನವ ರಾತ್ರಿಯ ಮಾತಾದರೆ ದಶಕಂಠನೂ ನಮ್ಮ ಸಂಸ್ಕೃತಿಯ ಭಾಗವೇ.. ಕೇಳಿ

More from this show

Episode 94

S1 EP 94 ವೇದಗಳು ಹಾಗು 18 ವಿಶಿಷ್ಟ ಪ್ರಕಾರಗಳು | Types of Vedas

ಋಗ್ವೇದ, ಯಜುರ್ವೇದ, ಅಥರ್ವ ವೇದ , ಮತ್ತು ಸಾಮ ವೇದಗಳಂತಹ 4 ಬೃಹತ್ ಪ್ರಕಾರಗಳ ಮಹಾನ್ ಗ್ರಂಥವಾದ ವೇದಗಳು ಸಾಮಾನ್ಯ ಮನುಷ್ಯನಿಗೆ ಓದಿ ಅರ್ಥ ಮಾಡಿಕೊಳ್ಳುವುದು ಕಷ್ಟ ಅಂತ...

Episode 93

S1 EP 93 ದೇಹದಲ್ಲಿರುವ ಏಳು ಚಕ್ರಗಳ ಮಹತ್ವ | Significance of seven chakras in the body

ನಮ್ಮ ದೇಹದಲ್ಲಿರೋ ಏಳು ಚಕ್ರಗಳ ಬಗ್ಗೆ ಕೇಳಿದ ನಾವು ಅದರ ಮಹತ್ವದ ಬಗ್ಗೆ ಯಾವತ್ತೂ ತಿಳಿದುಕೊಂಡಿರೋ ಸಾಧ್ಯತೆ ಇರಲ್ಲ ಆ ವಿಚಾರವನ್ನ ಈವತ್ತು ತಿಳ್ಕೊಳ್ಳೋಣ ..

Episode 91

ಲಕ್ಷ್ಮಿ ಮನೆಗೆ ಬರುವ ಸಮಯದಲ್ಲಿ ನಾವು ಏನೇನು ಮಾಡ್ಬಾರ್ದು ? | What and all we shouldn’t do in the evening

ಸೂರ್ಯಾಸ್ತದ ನಂತರ ಇದನ್ನ ಮಾಡ್ಬೇಡ ಅದನ್ನ ಮಾಡ್ಬೇಡ ಅಂತ ನಮ್ಮ ಹಿರಿಯರು ಹೇಳಿರೋದನ್ನ ಕೇಳಿದ್ದೇವೆ, ಸಾಮಾನ್ಯವಾಗಿ ನಾವು ಅದನ್ನ ಮೂಢನಂಬಿಕೆ ಅಂತ ನಿರ್ಲಕ್ಷಿಸುತ್ತೀವಿ...

Episode 90

S1 EP90 ಸಾವಿನ ಮನೆಗೆ ಹೋಗಿ ಬಂಡ ನಂತರ ಸ್ನಾನ ಮಾಡೀನೇ ಮನೆಯೊಳಗೇ ಬರ್ಬೇಕು ಯಾಕೆ ? | why should we take bath ? if we go to see deadbody?

ಸಾವಿನ ಮನೆಗೆ ಹೋದ ನಂತ್ರ ಸ್ನಾನ ಮಾಡಿ ಮನೆಯೊಳಗೆ ಬರ್ಬೇಕು, ಈ ಮಾತನ್ನ ನೀವು ಕೇಳೇ ಇರ್ತೀರ! ಆದ್ರೆ ಕಾರಣ ಏನು ? ಇವತ್ತಿನ ಸಂಚಿಕೆ ಕೇಳಿ ತಿಳ್ಕೊಳ್ಳಿ..

Episode 92