S1EP- 196: Let kindness and love breathe our lives | ದಯೆ, ಪ್ರೇಮ ನಮ್ಮ ಬದುಕಿನ ಉಸಿರಾಗಲಿ

In this episode, Dr. Sandhya S. Pai recites her very famous editorial Priya Odugare – S1EP-196 : ದಯೆ, ಪ್ರೇಮ ನಮ್ಮ ಬದುಕಿನ ಉಸಿರಾಗಲಿ | Let kindness and love breathe our lives ಹುಟ್ಟು ಬೇಟೆಗಾರರಾದ ಸಹೋದರರು ದಟ್ಟ ಕಾನನದ ಅಂಚಿನ ಹಳ್ಳಿಯಲ್ಲಿ ವಾಸವಿದ್ದರು. ತಮ್ಮ ಬೇಟೆಯಾಡಿದ ಮಾಂಸವನ್ನು ಅಣ್ಣ ಮಾರಾಟಮಾಡುತ್ತಿದ್ದ. ಒಮ್ಮೆ ಬುದ್ಧನ ಅಹಿಂಸಾ ಸಂದೇಶ ಕೇಳಿದ ಅಣ್ಣನ ಮನ ಪರಿವರ್ತನೆಯಾಯ್ತು. ಅವರ ನಡುವೆ ನಡೆಯುವ ಸಂಭಾಷಣೆ ನಮಗೆ ಬದುಕಿನ ದರ್ಶನ ಮಾಡಿಸುತ್ತದೆ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.

Further reading

S1EP- 327 : ಹೆಂಡತಿ ಮುಂದಿಟ್ಟ ವಿಚಿತ್ರ ಬೇಡಿಕೆ

ಇದೊಂದು ವಾಟ್ಸ್‌ಆ್ಯಪ್‌ ಕಥೆ. ಮನಮುಟ್ಟುವ ಕಥೆ. 21 ವರ್ಷದ ಬಾಳ ಸಂಗಾತಿ ತನ್ನ ಗಂಡನಲ್ಲಿ ಒಂದು ಬೇಡಿಕೆ ಮುಂದಿಟ್ಟಳು. ಈ ಜಗತ್ತಿನಲ್ಲಿ ನಿಮ್ಮನ್ನು ನನಗಿಂತಾ ಹೆಚ್ಚು ಪ್ರೀತಿಸುವ...

S1EP- 326 : ಪ್ರಜಾಪ್ರಭುತ್ವದಲ್ಲಿ ನಡೆಯುತ್ತಿರುವುದು ಏನು ?

ಅಂಗಡಿ ಮುಚ್ಚುವ ಹೊತ್ತಿಗೆ ಬಂದ ನಾಯಿಯೊಂದು ತಾನು ತಂದಿದ್ದ ಚೀಲದಲ್ಲಿ ಅಡುಗೆ ಸಾಮಾಗ್ರಿಗಳನ್ನು ತೆಗೆದುಕೊಂಡು ಹೊರಟಿತು. ಇದನ್ನು ಕಂಡು ಆಶ‍್ಚರ್ಯಗೊಂಡ ಅಂಗಡಿಯ ಮಾಲೀಕ ಆ...

S1EP- 325 : ಬದುಕಿನಲ್ಲಿ ನೆಮ್ಮದಿಯಿಂದ ಇರಲು ಏನು ಮಾಡಬೇಕು ?

ಇದು ಮಹಾಭಾರತದ ರಾಜ ಯಯಾತಿಯ ಕಥೆ. ಆತ ತನ್ನ ಆಡಳಿತದ ಸಮಯದಲ್ಲಿ ಹಲವಾರು ಪ್ರಜಾಹಿತ ಕೆಲಸ ಮಾಡಿದ. ಆತನ ಪುಣ್ಯಕಾರ್ಯದಿಂದ ಇಂದ್ರಲೋಕಕ್ಕೆ ಹೋಗುವ ಅವಕಾಶ ಸಿಕ್ಕಿತು. ಹೀಗೆ...

S1EP- 323 :ಹಿರಿಯರ ಮಾತಿಗೆ ಏಕೆ ಬೆಲೆ ಕೊಡಬೇಕು? ಇಲ್ಲಿ ಕೇಳಿ

ಒಬ್ಬ ರೈತನ ಮನೆಯಲ್ಲಿ ಒಂದು ಹಸು, ಹಂದಿ ಮತ್ತು ಕೋಳಿ ಇತ್ತು. ಹೀಗಿರುವಾಗ ಆತನಿಗೆ ತಿಳಿಯದಂತೆ ಬಂದು ಮನೆ ಸೇರಿಕೊಂಡ ಇಲಿಯೊಂದು ರೈತನ ಮನೆಯಲ್ಲಿನ ತಿಂಡಿ ತಿನಿಸುಗಳನ್ನು ಕದಿಯಲು...

S1EP- 322 :ಏಕಾಗ್ರತೆಯನ್ನು ಸಾಧಿಸುವುದು ಹೇಗೆ ?

ಧ್ಯಾನ ಕಲಿಯಲು ಶ್ರೀ ರಮಣ ಮಹರ್ಷಿಗಳ ಬಳಿ ಒಬ್ಬ ಬಾಲಕ ಬಂದ. ತನಗೆ ಏಕಾಗ್ರತೆಯನ್ನು ಸಾಧಿಸುವುದು ಹೇಗೆ ಎಂದು ಕಲಿಸಿಕೊಡಲು ಕೇಳಿದ. ಆಗ ರಮಣಮಹರ್ಷಿಗಳು ಏನೆಂದರು ಎಂಬ ಸುಂದರ...