S1EP-197 :ಭಗವಂತನ ಭಕ್ತರಾಗಲು ಯಾರು ಅರ್ಹರು ? | Who deserves to be a devotee of the Lord?

In this episode, Dr. Sandhya S. Pai recites her very famous editorial Priya Odugare – S1EP-197 : ಭಗವಂತನ ಭಕ್ತರಾಗಲು ಯಾರು ಅರ್ಹರು ? | Who deserves to be a devotee of the Lord? ನಾರದರು ತಾನು ಶ್ರೀಕೃಷ್ಣನ ಪರಮ ಭಕ್ತರೆಂದು ಬೀಗಿದ್ದರು. ಆದ್ರೆ ಕೃಷ್ಣ ಅವರಿಗೆ ಪಾಠ ಕಲಿಸಿದ. ಇದು ಒಂದೆಡೆಯಾದರೆ ಗೌತಮ ಬುದ್ಧ ತನ್ನ ಶಿಷ್ಯರನ್ನು ಹೇಗೆ ಆಯ್ಕೆ ಮಾಡುತ್ತಾನೆ ಅನ್ನೋ ಸುಂದರ ಕತೆಗಳನ್ನು ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.

Further reading

S1EP- 394 :ರಾಮಾಯಣದ ಕಥೆ

ರಾಮಾಯಣದ ಯುದ್ಧಕಾಂಡದಲ್ಲಿ ಬರುವ ಕಥೆ ಇದು. ಇಂದ್ರಜಿತುವಿನ ಭೀಕರ ಪ್ರಹಾರಗಳಿಂದ ಲಕ್ಷ್ಮಣ ಮೂರ್ಛೆ ಹೋಗಿದ್ದಾನೆ ಅವನ ಮೇಲೆ ಪ್ರಯೋಗಿಸಲಾದ ಆಯುಧಗಳ ಪರಿಣಾಮ ಅವನ ದೇಹ...

S1EP- 393 : ನೌಟಂಕಿ ಕುಟುಂಬ |

ನೌಟಂಕಿಯಿಂದ ಜೀವನ ನಡೆಸ್ತಾ ಇದ್ದ ಒಂದು ಕುಟುಂಬ ಇತ್ತು, ನೌಟಂಕಿ ಅಂದ್ರೆ ಗಾನ , ನರ್ತನ, ಸಮೃದ್ಧವಾದ .. ಹೆಚ್ಚಾಗಿ ನಾಲ್ಕು ರಸ್ತೆ ಕೂಡುವ ಕಡೆ, ಹಾಗು ಕೆಲವೊಮ್ಮೆ ರಂಗ...

S1EP- 392 : ಅಹಂಕಾರಿ ರಾಜ ಹಾಗೂ ಬರಿಮೈ ಫಕೀರ |

ಒಂದೂರಲ್ಲಿ ಒಬ್ಬ ರಾಜ ಇದ್ದ, ಪ್ರಜಾ ವತ್ಸಲ, ಸದ್ಗುಣಿ ಅಂತೆಲ್ಲ ಹೆಸರು ಮಾಡಿದ್ದ್ರೂ ಒಂದು ಕೊರತೆ ಇತ್ತು.. ತಾನು ರಾಜ , ಸರ್ವ ಶಕ್ತ, ನನ್ನನು ಎಲ್ಲರೂ ಗೌರವಿಸಬೇಕು, ನನ್ನ ಮಾತೇ...

S1EP- 391: ಚಂಚಲ ಚಿತ್ತ | Fickling mind

ಸ್ಥಿರವಾದ ಮನಸ್ಸಿಲ್ಲದ ವ್ಯಕ್ತಿ ತನ್ನ ಹೆಂಡತಿಯಿಂದ ಸಾಕಷ್ಟು ಹಣ ಪಡೆದು ಹಸುವನ್ನು ಕೊಂಡುಕೊಳ್ಳಲು ಸಂತೆಗೆ ಹೋದ. ದುಡ್ಡಿನ ಚೀಲ ಹೊಂದಿದ ಈತನನ್ನ ವ್ಯಾಪರಿಯೊಬ್ಬ...

S1EP- 390: ಚೀನೀ ರಾಜ ಹಾಗು ಅವನ ಆಸ್ಥಾನ ಚಿತ್ರಕಾರ | Story of Chinese King

ಒಬ್ಬ ಚೀನೀ ಚಕ್ರವರ್ತಿ ಇದ್ದ, ಸ್ವತಃ ಅತ್ಯುತ್ತಮ ಚಿತ್ರಕಾರನಾಗಿದ್ದ ವರ್ಣ ಚಿತ್ರಾಕಾರರ ಸ್ಪರ್ಧೆಯನ್ನು ಆಯೋಜಿಸಿದ ಕಾರಣ.. ಅವನಿಗೊಬ್ಬ ಆಸ್ಥಾನ ಚಿತ್ರಕಲಾವಿದ ಬೇಕಿತ್ತು. ಊರ...

S1EP- 389: ದಾನಶೂರ ಕರ್ಣ | Story of Karna

S1EP- 389: ದಾನಶೂರ ಕರ್ಣ | Story of Karna

ಕರ್ಣ ಕುಂತಿ ಪುತ್ರನಾದ್ರೂ ಸೂತ ಪುತ್ರ ಅಂತ ಬೆಳೆದ, ಆದರೂ ದಾನಕ್ಕೆ ಹೆಸರಾದ. ವೃದ್ಧ ಯತಿಯ ರೂಪದಲ್ಲಿ ಮುಂದೆ ನಿಂತು ಬೇಡಿದ ಇಂದ್ರನಿಗೆ ತನ್ನ ಸ್ವರ್ಣ ಕವಚವನ್ನ, ಕರ್ಣ ಕುಂಡಲಗಳನ್ನ...