S1EP-205 : ದೇಹ ಅನ್ನೋ ವಾಹನವನ್ನು ನೀವು ಹೇಗೆ ಉಪಯೋಗಿಸಿದ್ದೀರಿ ? | Body as a vehicle

In this episode, Dr. Sandhya S. Pai recites her very famous editorial Priya Odugare – S1EP-205 : ದೇಹ ಅನ್ನೋ ವಾಹನವನ್ನು ನೀವು ಹೇಗೆ ಉಪಯೋಗಿಸಿದ್ದೀರಿ ? | Body as a vehicle ಪಯಣಿಗನೊಬ್ಬ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ. ವಾಹನ ನಿಲ್ಲಿಸಲು ಆತ ಚಾಲಕನ ಬೆನ್ನು ಮುಟ್ಟಿದ. ಚಾಲಕ ವಾಹನವನ್ನು ಯದ್ವಾತದ್ವಾ ಚಲಾಯಿಸಿ ಅದು ಅಪಘಾತಕೀಡಾಗಿ ಸಣ್ಣ ಪುಟ್ಟ ಗಾಯಗಳಿಂದ ಇಬ್ಬರೂ ಪಾರಾದ್ರು. ಆಶ್ಚರ್ಯವೇ? ಹೀಗೇಕಾಯ್ತು?, ಈ ಸುಂದರ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಮಾತುಗಳಲ್ಲಿ ಆಲಿಸಲು ಈ QR ಕೋಡ್ ಸ್ಕ್ಯಾನ್ ಮಾಡಿ.ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.

Further reading

S1EP- 327 : ಹೆಂಡತಿ ಮುಂದಿಟ್ಟ ವಿಚಿತ್ರ ಬೇಡಿಕೆ

ಇದೊಂದು ವಾಟ್ಸ್‌ಆ್ಯಪ್‌ ಕಥೆ. ಮನಮುಟ್ಟುವ ಕಥೆ. 21 ವರ್ಷದ ಬಾಳ ಸಂಗಾತಿ ತನ್ನ ಗಂಡನಲ್ಲಿ ಒಂದು ಬೇಡಿಕೆ ಮುಂದಿಟ್ಟಳು. ಈ ಜಗತ್ತಿನಲ್ಲಿ ನಿಮ್ಮನ್ನು ನನಗಿಂತಾ ಹೆಚ್ಚು ಪ್ರೀತಿಸುವ...

S1EP- 326 : ಪ್ರಜಾಪ್ರಭುತ್ವದಲ್ಲಿ ನಡೆಯುತ್ತಿರುವುದು ಏನು ?

ಅಂಗಡಿ ಮುಚ್ಚುವ ಹೊತ್ತಿಗೆ ಬಂದ ನಾಯಿಯೊಂದು ತಾನು ತಂದಿದ್ದ ಚೀಲದಲ್ಲಿ ಅಡುಗೆ ಸಾಮಾಗ್ರಿಗಳನ್ನು ತೆಗೆದುಕೊಂಡು ಹೊರಟಿತು. ಇದನ್ನು ಕಂಡು ಆಶ‍್ಚರ್ಯಗೊಂಡ ಅಂಗಡಿಯ ಮಾಲೀಕ ಆ...

S1EP- 325 : ಬದುಕಿನಲ್ಲಿ ನೆಮ್ಮದಿಯಿಂದ ಇರಲು ಏನು ಮಾಡಬೇಕು ?

ಇದು ಮಹಾಭಾರತದ ರಾಜ ಯಯಾತಿಯ ಕಥೆ. ಆತ ತನ್ನ ಆಡಳಿತದ ಸಮಯದಲ್ಲಿ ಹಲವಾರು ಪ್ರಜಾಹಿತ ಕೆಲಸ ಮಾಡಿದ. ಆತನ ಪುಣ್ಯಕಾರ್ಯದಿಂದ ಇಂದ್ರಲೋಕಕ್ಕೆ ಹೋಗುವ ಅವಕಾಶ ಸಿಕ್ಕಿತು. ಹೀಗೆ...

S1EP- 323 :ಹಿರಿಯರ ಮಾತಿಗೆ ಏಕೆ ಬೆಲೆ ಕೊಡಬೇಕು? ಇಲ್ಲಿ ಕೇಳಿ

ಒಬ್ಬ ರೈತನ ಮನೆಯಲ್ಲಿ ಒಂದು ಹಸು, ಹಂದಿ ಮತ್ತು ಕೋಳಿ ಇತ್ತು. ಹೀಗಿರುವಾಗ ಆತನಿಗೆ ತಿಳಿಯದಂತೆ ಬಂದು ಮನೆ ಸೇರಿಕೊಂಡ ಇಲಿಯೊಂದು ರೈತನ ಮನೆಯಲ್ಲಿನ ತಿಂಡಿ ತಿನಿಸುಗಳನ್ನು ಕದಿಯಲು...

S1EP- 322 :ಏಕಾಗ್ರತೆಯನ್ನು ಸಾಧಿಸುವುದು ಹೇಗೆ ?

ಧ್ಯಾನ ಕಲಿಯಲು ಶ್ರೀ ರಮಣ ಮಹರ್ಷಿಗಳ ಬಳಿ ಒಬ್ಬ ಬಾಲಕ ಬಂದ. ತನಗೆ ಏಕಾಗ್ರತೆಯನ್ನು ಸಾಧಿಸುವುದು ಹೇಗೆ ಎಂದು ಕಲಿಸಿಕೊಡಲು ಕೇಳಿದ. ಆಗ ರಮಣಮಹರ್ಷಿಗಳು ಏನೆಂದರು ಎಂಬ ಸುಂದರ...