S1EP-21: ಆದಿ ಅಂತ್ಯಗಳಿರದ ಬ್ರಹ್ಮಾಂಡ ರಹಸ್ಯ… | The Mystery of the Ceaseless Universe

In this episode, Dr. Sandhya S. Pai recites her very famous editorial Priya Odugare – The Mystery of the Ceaseless Universe | ಆದಿ ಅಂತ್ಯಗಳಿರದ ಬ್ರಹ್ಮಾಂಡ ರಹಸ್ಯ… ಪ್ರತಿಕ್ಷಣ ಹಲವಾರು ನಕ್ಷತ್ರಗಳು ಸಾಯುತ್ತದೆ. ಎಲ್ಲಿಯೋ ಶುಕ್ರ ಸ್ಫೋಟವಾಗುತ್ತದೆ. ಮತ್ತೊಂದು ನಕ್ಷತ್ರ ಪುಂಜ ಹುಟ್ಟುತ್ತದೆ. ಇವೆಲ್ಲ ನಿರಂತರವಾಗಿ ನಡೆಯುತ್ತಲೇ ಇದೆ. ಹೊಸ ಸೃಷ್ಟಿ, ಬೆಳವಣಿಗೆ, ಸಾವು ನಮ್ಮ ಯಾವುದೇ ಲೆಕ್ಕಾಚಾರದ ಕಲ್ಪನೆಗೆ ಸಿಗದ, ಆದಿ, ಅಂತ್ಯಗಳಿರದ ಅನಂತ ಯಾತ್ರೆ ಇದು. ಹೀಗೆ ನಮ್ಮ ದೇಹದಲ್ಲಿರುವ ಮೆದುಳು ಕೂಡಾ ಸೂಪರ್ ಕಂಪ್ಯೂಟರನ್ನು ಮೀರಿಸಬಲ್ಲದು ಎಂಬ ಸೃಷ್ಟಿಯ ವಿಸ್ಮಯವನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ

Further reading

S2EP – 39 : ಪ್ರಾಣಿಗಳಲ್ಲೂ ಅಸೂಯೆ, ಆಸೆ, ಕ್ರೌರ್ಯ ಇರುತ್ತಾ ? | Is there jealousy, desire, and cruelty in animals?

ತಿರುನೀಲಕಂಠನ್ ಅನ್ನೋ ಆನೆ ತೀರಾ ಸೌಮ್ಯ ಸ್ವಭಾವದ್ದಾಗಿತ್ತು. ತನ್ನ ಜೊತೆಗಿನ ಸಹಜೀವಿಗಳನ್ನು ಅತ್ಯಂತ ಪ್ರೀತಿಯಿಂದ ಕಾಣುತಿತ್ತು. ಒಂದು ಸನ್ನಿವೇಶದಲ್ಲಿ ಮತ್ತೊಂದು ಆನೆ...

S2EP -38: ಮನುಷ್ಯ ಮನುಷ್ಯನ ಮಧ್ಯೆ ಮ್ಯಾಜಿಕ್ ನಡೆಯುತ್ತೆ |Magic happens between man and man

ಒಂದಾನೆ ವೈರಂ ದೇವಸ್ಥಾನಕ್ಕೆ ಬಂತಂತೆ. ವರ್ಷಕ್ಕೆ 2 ಬಾರಿ ಅಲ್ಲಿ ಬಹುದೊಡ್ಡ ಜಾತ್ರೆ ನಡೆಯುತ್ತಿತ್ತು. ದೇವರ ಮೂರ್ತಿಯನ್ನು ದಿನದಲ್ಲಿ 2  ಬಾರಿ ಆನೆಯ ಮೇಲಿನ...

S2 EP – 37 : ಕಲಿತ ವಿದ್ಯೆ ದೈವ ಸಹಾಯದಿಂದ ಇನ್ನೂ ಬಲಶಾಲಿಯಾಗುವ ಕತೆ | The story of learning is still powerful with divine help

ಪನ್ನೀಕರ್ ಗೆ ಇಬ್ಬರು ಮಕ್ಕಳು. ತಂದೆಯ ದೇಹಾಂತವಾದ ನಂತ್ರ ತಾಯಿಯ ಮನೆಗೆ ಮಕ್ಕಳು ಸೇರಿಕೊಂಡರು. ಅಲ್ಲಿ ಅವರ ಮಹಾಮಂತ್ರವಾದಿ ಮಾವ ಈ ಮಕ್ಕಳನ್ನು ಸಕಲ ವಿದ್ಯೆಯಲ್ಲಿ ಪಾರಂಗತರನ್ನಾಗಿ...