S1EP-23: ಭಕ್ತಿಯಿಂದ ಪಡೆಯಲಿಕ್ಕೆ ಸಾಧ್ಯವಿಲ್ಲದ್ದು ಏನೂ ಇಲ್ಲ… | Devotion makes nothing Unachievable

In this episode, Dr. Sandhya S. Pai recites her very famous editorial Priya Odugare – Devotion makes nothing Unachievable | ಭಕ್ತಿಯಿಂದ ಪಡೆಯಲಿಕ್ಕೆ ಸಾಧ್ಯವಿಲ್ಲದ್ದು ಏನೂ ಇಲ್ಲ… ಬಣ್ಣಬಣ್ಣದ ಬಳೆ ಹೊತ್ತು ಊರೂರು ತಿರುಗುವ ಬಳೆಗಾರ. ಜಗನ್ಮಾತೆಯ ಪರಮ ಉಪಾಸಕ. ತಾನು ಬಳೆ ಇಡುವ ಪ್ರತಿ ಕೈಗಳೂ ಆ ಜಗನ್ಮಾತೆಯ ಕೈಗಳೆನ್ನುವ ಶ್ರದ್ಧೆ ಆತನ ವ್ಯಕ್ತಿತ್ವಭೂಷಣ. ಕಾಯಕದಲ್ಲಿ ದೇವತೆಯನ್ನು ಕಂಡ ಈತನ ಬಾಳಿನ ಪಯಣದಲ್ಲಿ ಒಂದು ವಿಸ್ಮಯ ಘಟಿಸಿತು. ಏನದು? ಒಂದು ಮನೋಜ್ಞ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ

Further reading

S3 : EP – 33: ಬ್ರಹದ್ವಂಶ ಹೇಳಿದ ನಳನ ಕಥೆ | The story of Nala

ಕಾಮ್ಯಕವನದಿಂದ ದ್ವೈತ ವನಕ್ಕೆ ಬಂದ ಯುಧಿಷ್ಠಿರಾಧಿಗಳು ಕೆಲ ಕಾಲ ಸುಖವಾಗಿದ್ದರು, ಅದರ ಸುಂದರ ವಾತಾವರಣ ಸಾಕಾಗುವಷ್ಟು ಆಹಾರ, ಮುನಿಜನರ ಸತ್ಸಂಗವಿದ್ದರೂ.. ದೇಶ ಭ್ರಷ್ಟರಾದ ನೋವು...

S3 : EP – 31: ಅರಣ್ಯದತ್ತ ಪಾಂಡವರು | Pandavas to the forest

ಇದೊಂದು ಮಹಾಭಾರತದ ಸುಂದರ ಕಥೆ. ಅರಣ್ಯದತ್ತ ಪಾಂಡವರು. ಒಂದು ಬಾರಿ ಪಗಡೆಯಾಟದಲ್ಲಿ ಸೋತ ಪಾಂಡವರನ್ನು ಸಂಪೂರ್ಣವಾಗಿ ನಾಶ ಮಾಡಲು ಇನೊಮ್ಮೆ ಪಗಡೆಯಾಟ ಆಡಲು ಕೌರವರು ಕರೆಯುತ್ತಾರೆ...

S1EP- 377: ಮುಖವಾಡದ ಬದುಕಿನಿಂದ ಹೊರಬರುವುದು ಹೇಗೆ ? | Photo studio story

ಫೋಟೋ ಸ್ಟುಡಿಯೋ ಒಂದರಲ್ಲಿ ಮೂರು ಬೇರೆ ಬೇರೆ ರೀತಿಯ ಫೋಟೋ ತೆಗೆದುಕೊಡಲಾಗುವುದು ಎಂದು ಇದನ್ನು ಕಂಡ ಒಬ್ಬ ಹಳ್ಳಿಗನಿಗೆ ಒಬ್ಬ ವ್ಯಕ್ತಿ ಆದರೆ ಮೂರು ಬೇರೆ ಬೇರೆ ಬಗೆಯ ಫೋಟೋ ಹೇಗೆ...

S1EP- 376: ದೇವರು ಅವಕಾಶಗಳನ್ನು ಕೊಡುತ್ತಾನೆ. ಕಣ್ಣುತೆರೆದು ನೋಡಬೇಕಷ್ಟೆ | God gives opportunities

ಒಂದು ಊರಿನಲ್ಲಿ ಒಬ್ಬ ದುರಾದೃಷ್ಟವಂತ ಇದ್ದ ಸರಳ, ಸಜ್ಜನ ಆಗಿದ್ದರೂ ಆತನಿಗೆ ಕಷ್ಟಗಳು ಹಾಸು ಹೊಕ್ಕಾಗಿತ್ತು. ಹೀಗಿರುವಾಗ ಆತನಿಗೆ ಒಬ್ಬರು ಸಂತರು ಸಿಕ್ಕಿದರು. ಮುಂದಾನಾಯ್ತು ಎಂಬ...

S1EP- 375: ಅವಕಾಶಗಳನ್ನು ಬಳಸಿಕೊಳ್ಳುವುದು ಹೇಗೆ ? | How to take advantage of the opportunities?

ಒಂದಾನೊಂದು ಕಾಲದಲ್ಲಿ ಗುರುಕುಲವೊಂದರಲ್ಲಿ ವಿದ್ಯಾರ್ಥಿಗಳಿಗೆ ಒಂದು ಪರೀಕ್ಷೆ ಇತ್ತು. ಹಿಮಾಲಯದ ತಪ್ಪಲಿನ ದೇವಾಲಯದಲ್ಲಿ ಮಠಾಧೀಶರಿಂದ ಒಂದು ಉಡುಗೊರೆ ತರಬೇಕಾಗಿತ್ತು. ಹೀಗೆ...

S1EP- 374: ರಾಜ ಹಾಗು ಗಿಡುಗ ಹಕ್ಕಿಯ ಕತೆ | The story of the king and the hawk

ರಾಜ ಹಾಗು ಗಿಡುಗ ಹಕ್ಕಿಯ ಕತೆ ..ಒಂದಾನೊಂದು ದೇಶದ ರಾಜನಿಗೆ ಯಾರೋ ಒಂದು ಜೊತೆ ಗಿಡುಗಗಳನ್ನ ಉಡುಗೊರೆಯಾಗಿ ಕೊಟ್ರಂತೆ.. ಒಳ್ಳೆ ಜಾತಿಯ ಹಕ್ಕಿಗಳು ಅವು.. ಆದ್ರೆ ಅವುಗಳಿಗೆ ಹಾರುವ...