S1EP- 228: ಪವಾಡ ಪ್ರತಿನಿತ್ಯ ನಡೆಯುತ್ತದೆ : ನೋಡುವ ಕಣ್ಣುಗಳು ಬೇಕು | Miracles Happen Daily : Need Eyes to See

In this episode, Dr. Sandhya S. Pai recites her very famous editorial Priya Odugare – S1 EP- 228: ಪವಾಡ ಪ್ರತಿನಿತ್ಯ ನಡೆಯುತ್ತದೆ : ನೋಡುವ ಕಣ್ಣುಗಳು ಬೇಕು | Miracles Happen Daily : Need Eyes to See ಒಂದು ಬೆಟ್ಟದ ಅಂಚಿನ ಪುಟ್ಟ ಊರಲ್ಲಿ ರೈತ ದಂಪತಿಗಳಿದ್ದರು. ಪ್ರತಿನಿತ್ಯ ಕಷ್ಟ ಪಟ್ಟು ದುಡಿದು ಆರಕ್ಕೇರದೆ ಮೂರಕ್ಕಿಳಿಯದ ಜೀವನ ಅವರದ್ದಾಗಿತ್ತು. ಹೀಗೆ ಅನಿರೀಕ್ಷಿತವಾಗಿ ಒಂದು ಸಂಗತಿ ನಡೆಯಿತು. ಅದಕ್ಕೆ ಆ ರೈತ ಪ್ರತಿಕ್ರಿಯಿಸಿದ ರೀತಿ ಅವನನ್ನು ಮನುಷ್ಯತ್ವದಿಂದ ದೈವತ್ವಕ್ಕೆ ಏರಿಸಿದ ಈ ಅದ್ಬುತ ಸಂದೇಶಭರಿತ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.

Further reading

S2EP – 39 : ಪ್ರಾಣಿಗಳಲ್ಲೂ ಅಸೂಯೆ, ಆಸೆ, ಕ್ರೌರ್ಯ ಇರುತ್ತಾ ? | Is there jealousy, desire, and cruelty in animals?

ತಿರುನೀಲಕಂಠನ್ ಅನ್ನೋ ಆನೆ ತೀರಾ ಸೌಮ್ಯ ಸ್ವಭಾವದ್ದಾಗಿತ್ತು. ತನ್ನ ಜೊತೆಗಿನ ಸಹಜೀವಿಗಳನ್ನು ಅತ್ಯಂತ ಪ್ರೀತಿಯಿಂದ ಕಾಣುತಿತ್ತು. ಒಂದು ಸನ್ನಿವೇಶದಲ್ಲಿ ಮತ್ತೊಂದು ಆನೆ...

S2EP -38: ಮನುಷ್ಯ ಮನುಷ್ಯನ ಮಧ್ಯೆ ಮ್ಯಾಜಿಕ್ ನಡೆಯುತ್ತೆ |Magic happens between man and man

ಒಂದಾನೆ ವೈರಂ ದೇವಸ್ಥಾನಕ್ಕೆ ಬಂತಂತೆ. ವರ್ಷಕ್ಕೆ 2 ಬಾರಿ ಅಲ್ಲಿ ಬಹುದೊಡ್ಡ ಜಾತ್ರೆ ನಡೆಯುತ್ತಿತ್ತು. ದೇವರ ಮೂರ್ತಿಯನ್ನು ದಿನದಲ್ಲಿ 2  ಬಾರಿ ಆನೆಯ ಮೇಲಿನ...

S2 EP – 37 : ಕಲಿತ ವಿದ್ಯೆ ದೈವ ಸಹಾಯದಿಂದ ಇನ್ನೂ ಬಲಶಾಲಿಯಾಗುವ ಕತೆ | The story of learning is still powerful with divine help

ಪನ್ನೀಕರ್ ಗೆ ಇಬ್ಬರು ಮಕ್ಕಳು. ತಂದೆಯ ದೇಹಾಂತವಾದ ನಂತ್ರ ತಾಯಿಯ ಮನೆಗೆ ಮಕ್ಕಳು ಸೇರಿಕೊಂಡರು. ಅಲ್ಲಿ ಅವರ ಮಹಾಮಂತ್ರವಾದಿ ಮಾವ ಈ ಮಕ್ಕಳನ್ನು ಸಕಲ ವಿದ್ಯೆಯಲ್ಲಿ ಪಾರಂಗತರನ್ನಾಗಿ...