S1EP- 231: ಅಹಂಕಾರ ಮತ್ತು ಆಮಿಷಗಳು ಬದುಕಿನ ವೈರಿಗಳು | Ego is the enemy of life

In this episode, Dr. Sandhya S. Pai recites her very famous editorial Priya Odugare – S1EP- 231: ಅಹಂಕಾರ ಮತ್ತು ಆಮಿಷಗಳು ಬದುಕಿನ ವೈರಿಗಳು | Ego is the enemy of life ಇದು ಅತ್ಯಂತ ಸ್ವಾರಸ್ಯಕರವಾದ ಎರಡು ಕಥೆಗಳ ಸಂಗ್ರಹ. ಮೊದಲ ಕಥೆಯಲ್ಲಿ ಲಿನ್ ಪಿಯಾವೋ ಪ್ರತಿನಿತ್ಯ ಶಾಲೆಗೆ ತಡವಾಗಿ ಬರುತ್ತಿದ್ದ. ಇದರಿಂದ ಕೋಪಗೊಂಡ ಶಿಕ್ಷಕರು ಆತನನ್ನು ಶಾಲೆಯಿಂದ ಹೊರಹಾಕಲು ತೀರ್ಮಾನಿಸಿದರು. ಆ ಸಮಯದಲ್ಲಿ ಬಾಲಕ ಹೇಳಿದ ಆಮಿಷದ ಕತೆ ಶಿಕ್ಷಕರನ್ನು ಕನಸಿನ ಲೋಕದಲ್ಲಿ ತೇಲುವಂತೆ ಮಾಡಿತು. ಇನ್ನೊಂದು ಕತೆಯಲ್ಲಿ ತಾನೊಬ್ಬ ಬಿಲ್ಲುವಿದ್ಯೆ ಪ್ರವೀಣ ಎಂದು ತಿಳಿದುಕೊಂಡಿದ್ದ ವಿದ್ಯಾರ್ಥಿಯ ಅಹಾಂಕಾರನ್ನು ಗುರುಗಳು ಹೇಗೆ ಮುರಿದರು ಮತ್ತು ಬದುಕಿನಲ್ಲಿ ಅಹಂಕಾರ ಮತ್ತು ಆಮಿಷಗಳು ಹೇಗೆ ವೈರಿಗಳಾಗುತ್ತವೆ ಎನ್ನುವ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.

Further reading

S2EP – 39 : ಪ್ರಾಣಿಗಳಲ್ಲೂ ಅಸೂಯೆ, ಆಸೆ, ಕ್ರೌರ್ಯ ಇರುತ್ತಾ ? | Is there jealousy, desire, and cruelty in animals?

ತಿರುನೀಲಕಂಠನ್ ಅನ್ನೋ ಆನೆ ತೀರಾ ಸೌಮ್ಯ ಸ್ವಭಾವದ್ದಾಗಿತ್ತು. ತನ್ನ ಜೊತೆಗಿನ ಸಹಜೀವಿಗಳನ್ನು ಅತ್ಯಂತ ಪ್ರೀತಿಯಿಂದ ಕಾಣುತಿತ್ತು. ಒಂದು ಸನ್ನಿವೇಶದಲ್ಲಿ ಮತ್ತೊಂದು ಆನೆ...

S2EP -38: ಮನುಷ್ಯ ಮನುಷ್ಯನ ಮಧ್ಯೆ ಮ್ಯಾಜಿಕ್ ನಡೆಯುತ್ತೆ |Magic happens between man and man

ಒಂದಾನೆ ವೈರಂ ದೇವಸ್ಥಾನಕ್ಕೆ ಬಂತಂತೆ. ವರ್ಷಕ್ಕೆ 2 ಬಾರಿ ಅಲ್ಲಿ ಬಹುದೊಡ್ಡ ಜಾತ್ರೆ ನಡೆಯುತ್ತಿತ್ತು. ದೇವರ ಮೂರ್ತಿಯನ್ನು ದಿನದಲ್ಲಿ 2  ಬಾರಿ ಆನೆಯ ಮೇಲಿನ...

S2 EP – 37 : ಕಲಿತ ವಿದ್ಯೆ ದೈವ ಸಹಾಯದಿಂದ ಇನ್ನೂ ಬಲಶಾಲಿಯಾಗುವ ಕತೆ | The story of learning is still powerful with divine help

ಪನ್ನೀಕರ್ ಗೆ ಇಬ್ಬರು ಮಕ್ಕಳು. ತಂದೆಯ ದೇಹಾಂತವಾದ ನಂತ್ರ ತಾಯಿಯ ಮನೆಗೆ ಮಕ್ಕಳು ಸೇರಿಕೊಂಡರು. ಅಲ್ಲಿ ಅವರ ಮಹಾಮಂತ್ರವಾದಿ ಮಾವ ಈ ಮಕ್ಕಳನ್ನು ಸಕಲ ವಿದ್ಯೆಯಲ್ಲಿ ಪಾರಂಗತರನ್ನಾಗಿ...