S1EP- 280 : ಆಗ ನಿಮ್ಮವರು ಯಾರೂ ನಿಮ್ಮೊಂದಿಗಿರುವುದಿಲ್ಲ! | moral stories

Episode 279

Play episode

ಶಾಂಗ್ ಸು ಎನ್ನುವ ಝೆನ್ ಗುರುವೊಬ್ಬರಿದ್ದರು. ಜನರು ಅವರನ್ನು ಮಹಾಗುರು ಎಂದು ಕರೆಯುತ್ತಿದ್ದರು. ಇವರು ಚೀನಾದ ಚಕ್ರವರ್ತಿಯ ಗುರುವೂ ಆಗಿದ್ದರು. ಹೀಗಿರುವಾಗ ಆ ಗುರುವಿನ ಮಡದಿ ಅಸುನೀಗಿದರು. ಪೂರ್ತಿ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ

More from this show

Episode 291

S1EP- 292 :ಜೀನು ತಿಂದ ಕಳ್ಳ ನಾಯಿಯನ್ನು ಕಂಡುಹಿಡಿದಿದ್ದು ಹೇಗೆ?

ಒಂದಾನೊಂದು ಕಾಲದಲ್ಲಿ ಬೋದಿಸತ್ವ ನಾಯಿಯಾಗಿ ಹುಟ್ಟಿದ. ಆತನ ನಾಯಕತ್ವದಲ್ಲಿ ಒಂದು ಸಾವಿರ ನಾಯಿಗಳಿದ್ದವು. ಒಂದು ದಿನ ರಾಜನೊಬ್ಬನ ತಪ್ಪು ನಿರ್ದಾರದಿಂದ ಹಲವು ನಾಯಿಗಳ...

Episode 290

S1EP- 291 :ಕೆಲವೊಮ್ಮೆ ನಮ್ಮವರು ಎನಿಸಿಕೊಂಡವರೇ ಹೀಗೆ ಮಾಡಿಬಿಡುತ್ತಾರೆ ಅಲ್ವಾ ?

ಕೆಲವೊಮ್ಮ ನಮ್ಮವರು ಎನಿಸಿಕೊಂಡವರೇ ಹೀಗೆ ಮಾಡಿಬಿಡುತ್ತಾರೆ ಅಲ್ವಾ ? ಸಿರಿವಂತಿಕೆಯ ತುತ್ತ ತುದಿಯಲ್ಲಿದ್ದ ಅಣ್ಣ ತಮ್ಮಂದಿರ ನಡುವೆ ಒಂದು ದಿನ ವೈಮನಸ್ಸು ಉಂಟಾಯಿತು...

Episode 289

S1EP- 290 : ಅಂತರಾತ್ಮದ ಕಾವಲು ಕಾಯುವುದು ಹೇಗೆ ?

ಯಹುದ್ಯಾ ಜನಾಂಗದಲ್ಲಿ ಬಂಡಾಯ ಚಿಂತನೆಯ ಕೆಲವರಿದ್ದಾರೆ ಇದರ ಜನಕ ಬಾಲ್ ಶೇಮ್ ಎಂಬ ವ್ಯಕ್ತಿ. ಈತನ ಕುರಿತಾದ ಕತೆ ಇದಾಗಿದೆ. ಬಾಲ್ ಶೇಮ್ ಊರೆಲ್ಲಾ ಮಲಗಿರುವ ನಡುರಾತ್ರಿ...

Episode 288

S1EP- 289 :ನಮ್ಮ ಸಾವಿಗೆ ನಾವೇ ಹೇಗೆ ಕಾರಣರಾಗುತ್ತೇವೆ ?

ಸಂತನೊಬ್ಬ ಮರದ ಕೆಳಗೆ ಕೂತು ವಿಶ್ರಮಿಸುತ್ತಿದ್ದ. ಅವನಲ್ಲಿ ಒಂದು ನೆರಳು ಬಂತು. ನೀನು ಯಾರೆಂದು ಕೇಳಿದಾಗ ನೆರಳು ಹೇಳಿತು, ನಾನು ಪ್ಲೇಗ್ ಸಾವಿನ ಸಖ ಎಂದಿತು. ಹೀಗಂದ...

Episode 287

S1EP- 288 :ಗುರುವನ್ನೇ ಪರೀಕ್ಷಿಸಿದರೆ ಏನಾಗುತ್ತದೆ ?

ಶಿಷ್ಯನಿಗೊಬ್ಬನಿಗೆ ತನ್ನ ಗುರುವಿನ ಮೇಲೆ ಒಂದು ಸಂದೇಹ ಬಂತು. ತನ್ನ ಗುರು ಪರಮಜ್ಞಾನಿ ಆತ ಯಾವುದೇ ಸಮಸ್ಯೆಯನ್ನು ಬಗೆಹರಿಸಬಲ್ಲ ಎಂದು ಜನರು ಹೇಳುತ್ತಿದ್ದರು ಇದನ್ನು...

Episode 286

S1EP- 287 :ಕೇವಲ ಕಲ್ಪನೆಯಿಂದ ಇನ್ನೊಬ್ಬರ ಬದುಕನ್ನು ಅಳೆದರೆ ಹೀಗೆ ಆಗುತ್ತದೆ !

ಒಂದಾನೊಂದು ಹಳ್ಳಿ ಇತ್ತು ಅಲ್ಲಿಎರಡು ಬೀದಿಗಳಿತ್ತು. ಆದರೆ ವಿಚಿತ್ರ ಎಂದರೆ ಈ ಬೀದಿಯವರು ಆ ಬೀದಿಗೆ ಆ ಬೀದಿಯವರು ಈ ಬೀದಿಗೆ ಹೋಗುತ್ತಿರಲಿಲ್ಲ. ಹೀಗಿರುವಾಗ ಸಂತನೊಬ್ಬ...

Episode 279