In this episode, Dr. Sandhya S. Pai recites her very famous editorial Priya Odugare – Let’s live for Today, for this Moment | ಇವತ್ತಿಗೋಸ್ಕರ, ಈ ಕ್ಷಣಕ್ಕೋಸ್ಕ ಜೀವಿಸೋಣ
ನಾಳೆಯೆಂಬ ಕನಸಿನ ಕುದುರೆ ಮೇಲೆ ಮಕ್ಕಳನ್ನು ಕೂರಿಸಿದ್ದೇವೆ. ನಾಳೆಗಾಗಿ ಓಡುವವನಿಗೆ ಇಂದಿನ, ಈ ಕ್ಷಣದ ಅನುಭವಗಳ ಸೌಂದರ್ಯ ಕಾಣಿಸುವುದೆಂತು? ಬೇಕುಗಳ ಆಸೆಪಟ್ಟಿ ಮುಟ್ಟುವುದೇ ಜೀವನಸಾಧನೆ ಅಲ್ಲ. ಇವತ್ತಿಗೋಸ್ಕರ ಜೀವಿಸೋಣ ಎಂಬ ತತ್ತ್ವವನ್ನೇ ಉಸಿರು ಮಾಡಿಕೊಂಡ ಮಹಾತ್ಮನ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ