S1EP- 380: ಕೂಡು ಕುಟುಂಬದಲ್ಲಿ ಮನಸ್ತಾಪ | fight with two brothers

Episode 377

Play episode

ತಲೆಮಾರುಗಳಿಂದ ಸಾಮರಸ್ಯದಿಂದ ಬಾಳ್ತಾ ಇದ್ದ ಎರಡು ಕುಟುಂಬಗಳ ನಡುವೆ ಮನಸ್ತಾಪ ಬಂತಂತೆ, ಸಣ್ಣದೊಂದು ವಿಷಯಕ್ಕೆ ಶುರುವಾಗಿ ವಿಪರೀತಕ್ಕೆ ಹೋಯ್ತು.. ಒಂದೇ ಮನೆಯವರಂತೆ ಒಂದೇ ಸೂರಿನಡಿಯಲ್ಲಿ ಬಾಳುತ್ತಿದ್ದವರ ಮದ್ಯೆ ಗೋಡೆಗಳು ಎದ್ದವು, ಮಾತುಕತೆ ನಿಲ್ತು,ಹೊರಗೆ ಮನೆಯ ಹಿತ್ತಿಲಲ್ಲೂ ಬೇಲಿ ಹಾಕಲಾಯಿತು, ರಾಮ ಲಕ್ಷ್ಮಣರಂತಿದ್ದ ಇವ್ರು ಬದ್ದ ವೈರಿಗಳದ್ರು.. ಆಮೇಲೆ ಒಂದು ದಿನ ಏನಾಯ್ತು ಅಂದ್ರೆ .. ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.

More from this show

Episode 391

S1EP- 394 :ರಾಮಾಯಣದ ಕಥೆ

ರಾಮಾಯಣದ ಯುದ್ಧಕಾಂಡದಲ್ಲಿ ಬರುವ ಕಥೆ ಇದು. ಇಂದ್ರಜಿತುವಿನ ಭೀಕರ ಪ್ರಹಾರಗಳಿಂದ ಲಕ್ಷ್ಮಣ ಮೂರ್ಛೆ ಹೋಗಿದ್ದಾನೆ ಅವನ ಮೇಲೆ ಪ್ರಯೋಗಿಸಲಾದ ಆಯುಧಗಳ ಪರಿಣಾಮ ಅವನ ದೇಹ...

Episode 390

S1EP- 393 : ನೌಟಂಕಿ ಕುಟುಂಬ |

ನೌಟಂಕಿಯಿಂದ ಜೀವನ ನಡೆಸ್ತಾ ಇದ್ದ ಒಂದು ಕುಟುಂಬ ಇತ್ತು, ನೌಟಂಕಿ ಅಂದ್ರೆ ಗಾನ , ನರ್ತನ, ಸಮೃದ್ಧವಾದ .. ಹೆಚ್ಚಾಗಿ ನಾಲ್ಕು ರಸ್ತೆ ಕೂಡುವ ಕಡೆ, ಹಾಗು ಕೆಲವೊಮ್ಮೆ ರಂಗ...

Episode 387

S1EP- 390: ಚೀನೀ ರಾಜ ಹಾಗು ಅವನ ಆಸ್ಥಾನ ಚಿತ್ರಕಾರ | Story of Chinese King

ಒಬ್ಬ ಚೀನೀ ಚಕ್ರವರ್ತಿ ಇದ್ದ, ಸ್ವತಃ ಅತ್ಯುತ್ತಮ ಚಿತ್ರಕಾರನಾಗಿದ್ದ ವರ್ಣ ಚಿತ್ರಾಕಾರರ ಸ್ಪರ್ಧೆಯನ್ನು ಆಯೋಜಿಸಿದ ಕಾರಣ.. ಅವನಿಗೊಬ್ಬ ಆಸ್ಥಾನ ಚಿತ್ರಕಲಾವಿದ...

Episode 377