S1EP 56 : ಶಾಂತ ಚಿತ್ತದಿಂದ ಸಾಧಿಸಿದವರಿವರು …| Bharatada Geniusgalu Chanakya

Episode 56

Play episode

ಇವರು ರಾಜನೀತಿಯಲ್ಲಿ ಎತ್ತಿದ ಕೈ. ನೀತಿ ಸೂತ್ರಗಳು ಅಂದ್ರೆ ನಮಗೆ ನೆನಪಾಗೋದು ಇವರು. ಒಂದೊಳ್ಳೆ ಆರ್ಥಿಕತೆ ಹಾಗೂ ಕಾನೂನು ಸುವ್ಯವಸ್ಥೆ ದೇಶದ ಅಭಿವೃದ್ಧಿಗೆ ಕಾರಣ. ಇದನ್ನು ಸಮರ್ಥವಾಗಿ ಪ್ರತಿಪಾದಿಸಿದ ಇವರ ಅದ್ಬುತ ಸಾಧನೆ ಕುರಿತು ತಿಳಿದು recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.

More from this show

Episode 100

S1 EP 100 ಶತಮಾನಗಳ ಇತಿಹಾಸ ಹೊಂದಿರೋ ಬ್ಯಾಂಕ್ ಬ್ರಾಂಡ್ ಆದ ಕಥೆ | The story of a bank brand with centuries of history

ಶತಮಾನಗಳ ಇತಿಹಾಸಾದ ಜೊತೆ ನೋಟುಗಳನ್ನು ಪ್ರಿಂಟ್ ಮಾಡೋ ಅಧಿಕಾರ ಹೊಂದಿದ್ದ ಬ್ಯಾಂಕ್ ಭಾರತದ ಮೋಸ್ಟ್ ಟ್ರಸ್ಟಡ್ ಬ್ರಾಂಡ್ ಆದ ಸ್ಟೋರಿ ಕೇಳಿ ಬಡೆಕ್ಕಿಲ ಪ್ರದೀಪ ಅವರ...

Episode 99

S1 EP 99 ರತನ್ ಟಾಟಾ ತನ್ನನ್ನು ಅವಮಾನಿಸಿದವರ ಬ್ರಾಂಡ್ ಖರೀದಿಸಿ ಅದನ್ನ ಇನ್ನೂ ದೊಡ್ಡ ಬ್ರಾಂಡ್ ಮಾಡಿದ ಕತೆ |

ಫೋರ್ಡ್ ಕಂಪೆನಿ ಮಾಡಿದ ಅವಮಾನಕ್ಕೆ ಅದೇ ಕಂಪನಿಯ ಲಕ್ಸುರಿ ಕಾರ್ ಬ್ರಾಂಡ್ ಖರೀದಿಸಿದ ರತನ್ ಟಾಟಾ.. ಆ ಕಂಪನಿಯನ್ನು ಮೊದಲಿಗಿಂತಲೂ ಹೆಚ್ಚಾಗಿ ಹೆಸರುವಾಸಿಯಾಗಿಸಿದ...

Episode 98

S1EP 98 ಬಿಸ್ಲೇರಿ ಬ್ರಾಂಡ್ ಹಿಂದಿನ ಸುಂದರ ಕಥೆ ಕೇಳಿ | Hear the beautiful story behind the Bisleri brand

ಕುಡಿಯೋ ನೀರನ್ನೇ ಬಾಟಲಿನಲ್ಲಿ ತುಂಬಿ ಮಾರಾಟ ಮಾಡ್ತಾ ಇದ್ದೀರಾ ಅಂತ ಹೀಯಾಳಿಸಿದವರೇ ಮುಂದೊಂದು ದಿನ ಬಿಸ್ಲೇರಿ ನೀರೇ ಬೇಕು ಎಂಬಂತಾಯಿತು . ಹಾಗಾದರೆ ಬಿಸ್ಲೇರಿ ಬ್ರಾಂಡ್...

Episode 96

S1EP 96 Godrej ಒಂದು ಕೋಟಿಗಟ್ಟಲೆ ಸಂಪಾದಿಸುವ ಬ್ರಾಂಡ್ ಆದದ್ದು ಹೇಗೆ ? | How Godrej became a multi-crore brand?

ಲಾಕ್ ಪ್ರೊಡಕ್ಷನ್ ಅನ್ನು ಆರಂಭಿಸಿ, ಇಂದು ಕೋಟಿಗಟ್ಟಲೆ ದುಡಿಯುವ ಕಂಪೆನಿಯಾಗಿ ಬೆಳೆದು ಯಶಸ್ಸನ್ನು ಲಾಕ್ ಮಾಡಿಕೊಂಡಿರುವ ಒಂದು ಬ್ರಾಂಡ್ ಕಥೆಯನ್ನು ನಾವಿಂದು ನಿಮ್ಮ...

Episode 95

S1 EP95 ಝೋಮ್ಯಾಟೋ ಬ್ರಾಂಡ್ ಬೆಳೆದು ಬಂದ ದಾರಿ | The way the Zomato brand has grown

ಹಸಿವಾದಾಗ ಅಡುಗೆಮನೆ ಕಡೆ ಮುಖ ಮಾಡುತ್ತಿದ್ದ ಜನರು ಇವತ್ತು ಮೊಬೈಲ್ ನೋಡ್ತಾರೆ. ಏನಾದ್ರೂ ತಿನ್ಬೇಕು ಅಂದ ತಕ್ಷಣ ಜನರಿಗೆ ತಕ್ಷಣ ನೆನಪಾಗುವುದು ಈ ಬ್ರಾಂಡ್ ನ ಹೆಸರು...

Episode 56