S1EP163 -ನಂದು ನಂದು ಅಂತ ಕಾದಾಡಬೇಡಿ|Don’t fight me

In this episode, Dr. Sandhya S. Pai recites her very famous editorial Priya Odugare – Don’t fight me | ನಂದು ನಂದು ಅಂತ ಕಾದಾಡಬೇಡಿ ದಟ್ಟ ಕಾಡಿನ ಮಧ್ಯೆ ಸಮೃದ್ಧವಾಗಿ ಬೆಳೆದ ಮರ.ಪಕ್ಕದಲ್ಲೊಂದು ಸುಂದರ ಕೊಳ. ಮರ ಕಾಲಕಾಲಕ್ಕೆ ಹಣ್ಣು ನೀಡುತ್ತಿತ್ತು. ಹೊಟ್ಟೆ ತುಂಬಾ ಇದನ್ನು ತಿಂದು ಪ್ರಾಣಿಗಳು ತೃಪ್ತಿಪಡುತ್ತಿರುವಾಗ ಒಮ್ಮೆ ಆನೆಯೊಂದು ಮರ, ಕೊಳ ಇನ್ನು ಮುಂದೆ ತನ್ನದೆಂದಿತು. ನಂತ್ರ ನಡೆಯುವ ಪ್ರಾಣಿಗಳ ನಡುವಿನ ಸ್ವಾರಸ್ಯಕರ ಸಂಭಾಷಣೆಯ ಕತೆ ಕೇಳಿ.

Further reading

S1EP- 292 :ಜೀನು ತಿಂದ ಕಳ್ಳ ನಾಯಿಯನ್ನು ಕಂಡುಹಿಡಿದಿದ್ದು ಹೇಗೆ?

ಒಂದಾನೊಂದು ಕಾಲದಲ್ಲಿ ಬೋದಿಸತ್ವ ನಾಯಿಯಾಗಿ ಹುಟ್ಟಿದ. ಆತನ ನಾಯಕತ್ವದಲ್ಲಿ ಒಂದು ಸಾವಿರ ನಾಯಿಗಳಿದ್ದವು. ಒಂದು ದಿನ ರಾಜನೊಬ್ಬನ ತಪ್ಪು ನಿರ್ದಾರದಿಂದ ಹಲವು ನಾಯಿಗಳ ಮಾರಣ ಹೋಮ...

S1EP- 291 :ಕೆಲವೊಮ್ಮೆ ನಮ್ಮವರು ಎನಿಸಿಕೊಂಡವರೇ ಹೀಗೆ ಮಾಡಿಬಿಡುತ್ತಾರೆ ಅಲ್ವಾ ?

ಕೆಲವೊಮ್ಮ ನಮ್ಮವರು ಎನಿಸಿಕೊಂಡವರೇ ಹೀಗೆ ಮಾಡಿಬಿಡುತ್ತಾರೆ ಅಲ್ವಾ ? ಸಿರಿವಂತಿಕೆಯ ತುತ್ತ ತುದಿಯಲ್ಲಿದ್ದ ಅಣ್ಣ ತಮ್ಮಂದಿರ ನಡುವೆ ಒಂದು ದಿನ ವೈಮನಸ್ಸು ಉಂಟಾಯಿತು. ವಿಷಯ ತಿಳಿದ...

S1EP- 290 : ಅಂತರಾತ್ಮದ ಕಾವಲು ಕಾಯುವುದು ಹೇಗೆ ?

ಯಹುದ್ಯಾ ಜನಾಂಗದಲ್ಲಿ ಬಂಡಾಯ ಚಿಂತನೆಯ ಕೆಲವರಿದ್ದಾರೆ ಇದರ ಜನಕ ಬಾಲ್ ಶೇಮ್ ಎಂಬ ವ್ಯಕ್ತಿ. ಈತನ ಕುರಿತಾದ ಕತೆ ಇದಾಗಿದೆ. ಬಾಲ್ ಶೇಮ್ ಊರೆಲ್ಲಾ ಮಲಗಿರುವ ನಡುರಾತ್ರಿ ನದಿ ತೀರಕ್ಕೆ...

S1EP- 289 :ನಮ್ಮ ಸಾವಿಗೆ ನಾವೇ ಹೇಗೆ ಕಾರಣರಾಗುತ್ತೇವೆ ?

ಸಂತನೊಬ್ಬ ಮರದ ಕೆಳಗೆ ಕೂತು ವಿಶ್ರಮಿಸುತ್ತಿದ್ದ. ಅವನಲ್ಲಿ ಒಂದು ನೆರಳು ಬಂತು. ನೀನು ಯಾರೆಂದು ಕೇಳಿದಾಗ ನೆರಳು ಹೇಳಿತು, ನಾನು ಪ್ಲೇಗ್ ಸಾವಿನ ಸಖ ಎಂದಿತು. ಹೀಗಂದ ಪ್ಲೇಗ್ ಗೆ...

S1EP- 288 :ಗುರುವನ್ನೇ ಪರೀಕ್ಷಿಸಿದರೆ ಏನಾಗುತ್ತದೆ ?

ಶಿಷ್ಯನಿಗೊಬ್ಬನಿಗೆ ತನ್ನ ಗುರುವಿನ ಮೇಲೆ ಒಂದು ಸಂದೇಹ ಬಂತು. ತನ್ನ ಗುರು ಪರಮಜ್ಞಾನಿ ಆತ ಯಾವುದೇ ಸಮಸ್ಯೆಯನ್ನು ಬಗೆಹರಿಸಬಲ್ಲ ಎಂದು ಜನರು ಹೇಳುತ್ತಿದ್ದರು ಇದನ್ನು...

S1EP- 287 :ಕೇವಲ ಕಲ್ಪನೆಯಿಂದ ಇನ್ನೊಬ್ಬರ ಬದುಕನ್ನು ಅಳೆದರೆ ಹೀಗೆ ಆಗುತ್ತದೆ !

ಒಂದಾನೊಂದು ಹಳ್ಳಿ ಇತ್ತು ಅಲ್ಲಿಎರಡು ಬೀದಿಗಳಿತ್ತು. ಆದರೆ ವಿಚಿತ್ರ ಎಂದರೆ ಈ ಬೀದಿಯವರು ಆ ಬೀದಿಗೆ ಆ ಬೀದಿಯವರು ಈ ಬೀದಿಗೆ ಹೋಗುತ್ತಿರಲಿಲ್ಲ. ಹೀಗಿರುವಾಗ ಸಂತನೊಬ್ಬ ಆಚೆ...