S1EP168 – ಬೆಳಕಿನ ಸಹಾಯದಿಂದ ಮುನ್ನಡೆಯೋಣ | Let’s move forward with the help of light

In this episode, Dr. Sandhya S. Pai recites her very famous editorial Priya Odugare -Let’s move forward with the help of light | ಬೆಳಕಿನ ಸಹಾಯದಿಂದ ಮುನ್ನಡೆಯೋಣ ಮರಣದಂಡನೆಗೆ ಒಳಗಾದ ವ್ಯಕ್ತಿ ದೇವರಿಗೆ ಶರಣಾಗಿ ನಂತ್ರ ಬದಲಾದ. ಹಳ್ಳಿಗನೊಬ್ಬ ಶಹರ ಕಾಣುವ ಕನಸು ಕಂಡು ಹೊರಟೇ ಬಿಟ್ಟ. ಎರಡೂ ಕತೆಗಳಲ್ಲಿದೆ ಜೀವನಕ್ಕೆ ಸ್ಫೂರ್ತಿ ಪಾಠ. ಅತಂತ್ರ ಬದುಕಿನೆಡೆಗೆ ಆತ್ಮವಿಶ್ವಾಸದ ಹೆಜ್ಜೆಯಿಡಲು ಈ ಕತೆ ಕೇಳಿ.

Further reading

S2EP – 39 : ಪ್ರಾಣಿಗಳಲ್ಲೂ ಅಸೂಯೆ, ಆಸೆ, ಕ್ರೌರ್ಯ ಇರುತ್ತಾ ? | Is there jealousy, desire, and cruelty in animals?

ತಿರುನೀಲಕಂಠನ್ ಅನ್ನೋ ಆನೆ ತೀರಾ ಸೌಮ್ಯ ಸ್ವಭಾವದ್ದಾಗಿತ್ತು. ತನ್ನ ಜೊತೆಗಿನ ಸಹಜೀವಿಗಳನ್ನು ಅತ್ಯಂತ ಪ್ರೀತಿಯಿಂದ ಕಾಣುತಿತ್ತು. ಒಂದು ಸನ್ನಿವೇಶದಲ್ಲಿ ಮತ್ತೊಂದು ಆನೆ...

S2EP -38: ಮನುಷ್ಯ ಮನುಷ್ಯನ ಮಧ್ಯೆ ಮ್ಯಾಜಿಕ್ ನಡೆಯುತ್ತೆ |Magic happens between man and man

ಒಂದಾನೆ ವೈರಂ ದೇವಸ್ಥಾನಕ್ಕೆ ಬಂತಂತೆ. ವರ್ಷಕ್ಕೆ 2 ಬಾರಿ ಅಲ್ಲಿ ಬಹುದೊಡ್ಡ ಜಾತ್ರೆ ನಡೆಯುತ್ತಿತ್ತು. ದೇವರ ಮೂರ್ತಿಯನ್ನು ದಿನದಲ್ಲಿ 2  ಬಾರಿ ಆನೆಯ ಮೇಲಿನ...

S2 EP – 37 : ಕಲಿತ ವಿದ್ಯೆ ದೈವ ಸಹಾಯದಿಂದ ಇನ್ನೂ ಬಲಶಾಲಿಯಾಗುವ ಕತೆ | The story of learning is still powerful with divine help

ಪನ್ನೀಕರ್ ಗೆ ಇಬ್ಬರು ಮಕ್ಕಳು. ತಂದೆಯ ದೇಹಾಂತವಾದ ನಂತ್ರ ತಾಯಿಯ ಮನೆಗೆ ಮಕ್ಕಳು ಸೇರಿಕೊಂಡರು. ಅಲ್ಲಿ ಅವರ ಮಹಾಮಂತ್ರವಾದಿ ಮಾವ ಈ ಮಕ್ಕಳನ್ನು ಸಕಲ ವಿದ್ಯೆಯಲ್ಲಿ ಪಾರಂಗತರನ್ನಾಗಿ...