S3 : EP – 18 : ಏಕಲವ್ಯನ ಕಥೆ | The story of Eklavya

Episode 17

Play episode

ಏಕಲವ್ಯ ಅಂದರೆ ಸಾಧನೆ ಏಕಾಗ್ರತೆ ಗುರುದಕ್ಷಿಣೆ ಮತ್ತು ವಚನ ಪರಿಪಾಲನೆಗೆ ಪ್ರತೀಕ. ಒಂದು ದಿನ ಕುರುವಂಶದ ರಾಜಕುಮಾರರು ಬೇಟೆಯಾಡಲು ತೆರಳಿದ್ದಾಗ ಮಧ್ಯಾಹ್ನ ಒಂದು ವಿಶಾಲ ವೃಕ್ಷದ ಕೆಳಗೆ ಮಲಗಿದ್ದಾಗ .. ಏನಾಯ್ತು ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]

More from this show

Episode 40

S3 : EP – 41 : ಸೋಮಕರಾಜ ಹಾಗು ಜಂತುವಿನ ಕತೆ | Story of Somakaraaja

ಒಂದಾನೊಂದು ಕಾಲದಲ್ಲಿ ಮಹಾ ಧರ್ಮಿಷ್ಠನಾದ ಸೋಮಕ ಎಂಬ ಒಬ್ಬ ರಾಜನಿದ್ದ .. ರೂಪಾವತಿಯರಾದ ನೂರು ಮಂದಿ ಪತ್ನಿಯರು ಇವನಿಗಿದ್ರು.. ಆದ್ರೂ ಸಂತಾನ ಭಾಗ್ಯ ಇರ್ಲಿಲ್ಲ .. ಇದೇ...

Episode 39

S3 : EP – 40: ಪರಶುರಾಮನ ಪರಾಕ್ರಮ | Story of Parashurama

ಹಿಂದೆ ಒಮ್ಮೆ ಕನ್ಯಾಕುಬ್ಜ ಎಂಬ ದೇಶದಲ್ಲಿ ಮಹಾ ಪರಾಕ್ರಮಿಯಾದ ಗಾಧಿ ಎಂಬ ಹೆಸರಿನ ಪ್ರಸಿದ್ಧ ರಾಜನಿದ್ದ ಅವನಿಗೆ ಅನುಪಮ ರೂಪಾವತಿಯಾಗಿದ್ದ ಮಗಳಿದ್ದಳು ಅವಳು ಯೋಗ್ಯ...

Episode 17