S1EP 64 : ಯಶಸ್ಸಿನ ಸೂತ್ರಗಳು – ಇಂದಿನಿಂದ ಅಮೋಘ ಪ್ರಾರಂಭ | Success Formulas – A Great Start From Today

ಮಾತು ಮತ್ತದರೊಳಗಿನ ವಸ್ತುವಿನ ಮೂಲಕ ಪ್ರೇರಣೆ ಪಡೆಯಬೇಕು. ಇದು ನೂತನ ಪ್ರಯಾಣದ ಆರಂಭದ ಸಮಯ. ಇಂದಿನಿಂದ ಪ್ರತೀ ಸೋಮವಾರ Success Secretsಗಳನ್ನು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ.

Further reading

S1EP 47 ಮನುಷ್ಯ ಜನ್ಮ ಸಾರ್ಥಕತೆ ಪಡೆಯಬೇಕಾದ್ರೆ.. | If a man is to be blessed with birth..

ಜಗತ್ತು ಈಗ ಬಹಳ ವೇಗವಾಗಿದೆ.ವೈಯಕ್ತಿಕ ಮತ್ತು ವೃತ್ತಿಪರ ಕೆಲಸಗಳಲ್ಲಿ ಒತ್ತಡವೇ ಹೆಚ್ಚಾಗಿದೆ. Relax ಆಗೋದೇ ಅಪರೂಪವಾಗಿರೋ ಈ ದಿನಗಳಲ್ಲಿ ಇಲ್ಲೊಂದಿಷ್ಟು ಮಾತು ಸಮಾಧಾನದ...

S1EP 69 ಇಂದಿನ ನಮ್ಮ ಸ್ಫೂರ್ತಿ – ಹಿಮಾ ದಾಸ್ | Our inspiration for today – Hima Das

ಯಶಸ್ಸನ್ನು ಬೆನ್ನಟ್ಟಿ ಹೊರಟಾಗ ಅದರ ಆರಂಭ ಕಷ್ಟವಾಗಿರಬಹುದು. ಅದರತ್ತ ಗಮನ ಕೊಡುತ್ತಲೇ ಹೋದರೆ ಕೆಲಸ ಸುಲಭವಾಗುತ್ತೆ. ಸತತ ಪ್ರಯತ್ನ ಅನ್ನೋದು ಹೇಗೆ ಯಶಸ್ಸು ತಂದುಕೊಡುತ್ತೆ...

S1EP 46 ಭಗವದ್ಗೀತೆ : ಹಲವು ವಿಚಾರ ಒಂದೇ ಮೂಲತತ್ವ | Bhagavad Gita: Many ideas are the same essence

ಭಗವದ್ಗೀತೆಯನ್ನು ಕೇಳಿದಾಗ ನಾವು ಗೊಂದಲಕ್ಕೆ ಬೀಳೋದು ಸಾಮಾನ್ಯ. ಯಾಕಂದ್ರೆ ಎಲ್ಲಾ ವಿಚಾರಗಳನ್ನು ಕೇವಲ 18 ಅಧ್ಯಾಯಗಳಲ್ಲಿ ಹೇಳಿದ್ದಾನೆ ಭಗವಾನ್ ಶ್ರೀಕೃಷ್ಣ. ಈ ಸಂಚಿಕೆಯಲ್ಲಿ...

S1EP 45 ಗೀತೆಯನ್ನು ಶ್ರವಣ ಮಾಡುವವನು ಪುಣ್ಯ ಪಡೆಯುತ್ತಾನೆ | He who hears the song gets merit

ಈ ಜಗತ್ತಿನಲ್ಲಿ ಪ್ರಕೃತಿ ಜನ್ಯಗಳಾದ ತ್ರಿಗುಣಗಳಿಗೆ ಸಂಬಂಧಪಡದ ಜೀವಿಗಳು ಯಾವುದೂ ಇಲ್ಲ ಅಂದ ಶ್ರೀ ಕೃಷ್ಣ ಇಲ್ಲಿಯವೆರೆಗೆ ಜ್ಞಾನ, ಕರ್ಮ, ಕರ್ತಾ, ಕರ್ತ್ರ್, ಬುದ್ಧಿ, ಧೃತಿ...

S1EP 68 ಸೋಲು ಕೊನೆಯಲ್ಲ ಗೆಲುವು ಮರೀಚಿಕೆಯಲ್ಲ ..| Defeat is not the end, victory is not a mirage.

ಯಶಸ್ಸನ್ನು ಹುಡುಕೋ ದಾರಿಯಲ್ಲಿ ಎಡವಿ ಬಿದ್ದಾಗ ಅಲ್ಲಿ ನಕಾರಾತ್ಮಕ ವಿಚಾರಗಳು ಮನಸ್ಸಿಗೆ ಬರೋದು ಸಹಜ.ಹೀಗಿರುವಾಗ ಕಣ್ಣೆದುರಿಗೇ ಇರುವ ಕೆಲವು ಅವಕಾಶಗಳನ್ನು ನಾವು ಕೈಚೆಲ್ಲಬಹುದು...

S1EP 67 ಯಶಸ್ಸು ನಮ್ಮದಾಗೋದು ಯಾವಾಗ ಗೊತ್ತೇ? | Do you know when success is ours?

ನಾವೊಂದು ನದಿಯಲ್ಲಿರೋವಾಗ ನಮ್ಮ ಗುರಿ ದಡ ಸೇರೋದಾಗಿರುತ್ತೆ. ದಡ ಸೇರೋದು ಕಷ್ಟ ಆದ್ರೆ ಹೋಗೋ ದಿಕ್ಕು ಬದಲಾಯಿಸಬೇಕು ಹೊರತು ದೋಣಿಯನ್ನಲ್ಲ. ಅದೇ ರೀತಿ ಗೆಲುವು ಕೂಡ. ಗೆಲುವಿನ ದಡ...