S1EP- 365 : ಶಾಲಾ ಬಾಲಕ ಹಾಗು ಎರಡು ಬಾಲದ ಬೆಕ್ಕು | The school boy and the cat of two tails

Episode 363

Play episode

ಎಪ್ಪತ್ತರ ದಶಕದ ಪೂರ್ವ ಭಾಗದಲ್ಲಿ ಒಂದು ಮುಂಜಾನೆ ಹತ್ತು ವರ್ಷದ ಹುಡುಗ ಒಬ್ಬ ಭಾರಿ ಉತ್ಸಾಹದಿಂದ ಸಂತೋಷದಿಂದ ಕುಣಿತಾ ಕುಣೀತಾ ಶಾಲೆಗೆ ಬಂದ ಕಾರಣ ಏನಪ್ಪಾ ಅಂತಂದ್ರೆ.. ಮುಂಚಿನ ದಿನ ಶಾಲೆಯಿಂದ ವಾಪಸು ಹೋಗುವಾಗ ಹಾದಿಯಲ್ಲಿ ಅವನೊಂದು ಬೆಕ್ಕು ಕಂಡಿದ್ದ ಬೆಕ್ಕು ಕಾಣುದ್ರಲ್ಲಿ ಏನು ವಿಶೇಷ? ಅಂದ್ರೆ .. ಅದು ಅಂತಿಂತಾ ಬೆಕ್ಕಲ್ಲ ಎರಡು ಬಾಲಗಳಿದ್ದ ಬೆಕ್ಕು ..ಆ ವಿಷಯವನ್ನ ಶಾಲೆಯಲ್ಲಿ ಗೆಳೆಯರಿಗೆ ಹೇಳಿದ .. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.

More from this show

Episode 375

S1EP- 377: ಮುಖವಾಡದ ಬದುಕಿನಿಂದ ಹೊರಬರುವುದು ಹೇಗೆ ? | Photo studio story

ಫೋಟೋ ಸ್ಟುಡಿಯೋ ಒಂದರಲ್ಲಿ ಮೂರು ಬೇರೆ ಬೇರೆ ರೀತಿಯ ಫೋಟೋ ತೆಗೆದುಕೊಡಲಾಗುವುದು ಎಂದು ಇದನ್ನು ಕಂಡ ಒಬ್ಬ ಹಳ್ಳಿಗನಿಗೆ ಒಬ್ಬ ವ್ಯಕ್ತಿ ಆದರೆ ಮೂರು ಬೇರೆ ಬೇರೆ ಬಗೆಯ...

Episode 374

S1EP- 376: ದೇವರು ಅವಕಾಶಗಳನ್ನು ಕೊಡುತ್ತಾನೆ. ಕಣ್ಣುತೆರೆದು ನೋಡಬೇಕಷ್ಟೆ | God gives opportunities

ಒಂದು ಊರಿನಲ್ಲಿ ಒಬ್ಬ ದುರಾದೃಷ್ಟವಂತ ಇದ್ದ ಸರಳ, ಸಜ್ಜನ ಆಗಿದ್ದರೂ ಆತನಿಗೆ ಕಷ್ಟಗಳು ಹಾಸು ಹೊಕ್ಕಾಗಿತ್ತು. ಹೀಗಿರುವಾಗ ಆತನಿಗೆ ಒಬ್ಬರು ಸಂತರು ಸಿಕ್ಕಿದರು...

Episode 373

S1EP- 375: ಅವಕಾಶಗಳನ್ನು ಬಳಸಿಕೊಳ್ಳುವುದು ಹೇಗೆ ? | How to take advantage of the opportunities?

ಒಂದಾನೊಂದು ಕಾಲದಲ್ಲಿ ಗುರುಕುಲವೊಂದರಲ್ಲಿ ವಿದ್ಯಾರ್ಥಿಗಳಿಗೆ ಒಂದು ಪರೀಕ್ಷೆ ಇತ್ತು. ಹಿಮಾಲಯದ ತಪ್ಪಲಿನ ದೇವಾಲಯದಲ್ಲಿ ಮಠಾಧೀಶರಿಂದ ಒಂದು ಉಡುಗೊರೆ ತರಬೇಕಾಗಿತ್ತು...

Episode 372

S1EP- 374: ರಾಜ ಹಾಗು ಗಿಡುಗ ಹಕ್ಕಿಯ ಕತೆ | The story of the king and the hawk

ರಾಜ ಹಾಗು ಗಿಡುಗ ಹಕ್ಕಿಯ ಕತೆ ..ಒಂದಾನೊಂದು ದೇಶದ ರಾಜನಿಗೆ ಯಾರೋ ಒಂದು ಜೊತೆ ಗಿಡುಗಗಳನ್ನ ಉಡುಗೊರೆಯಾಗಿ ಕೊಟ್ರಂತೆ.. ಒಳ್ಳೆ ಜಾತಿಯ ಹಕ್ಕಿಗಳು ಅವು.. ಆದ್ರೆ...

Episode 363