S1 EP 103 ಅದೆಷ್ಟೋ ಅನಾಥರಿಗೆ ತಾಯಿಯಾಗಿ ಬದುಕನ್ನ ಕಟ್ಟಿಕೊಟ್ಟವರ ಕತೆ | The story of a mother who gave life to so many orphans

Episode 103

Play episode

ಸಮಾಜದಿಂದ ಬೆಳೆಯುವ ನಾವು ಸಮಾಜದಿಂದಾನೆ ಉನ್ನತಮಟ್ಟಕ್ಕೆ ಏರಿದಾಗ.. ಮತ್ತೆ ಸಮಾಜದ ಋಣ ತೀರಿಸಬೇಕಾಗುತ್ತೆ .. ಈ ಮಹತ್ತರ ಕಾರ್ಯವನ್ನ ಮಾಡಿದವ್ರು ನಮ್ಮ ಸಮಾಜದಲ್ಲಿ ಅನೇಕರಿರಬಹುದು ಆದರೆ ಆದನ್ನೇ ನಿಸ್ವಾರ್ಥವಾಗಿ ಮಾಡೋರು ಬೆರಳೆಣಿಕೆಯಷ್ಟು ಜನ ಮಾತ್ರ.

More from this show

Episode 118

S1 EP 120 ಅವಕಾಶಗಳನ್ನು ಸೃಷ್ಟಿಸಿಕೊಳ್ಳುವುದು ಹೇಗೆ ? | How to create opportunities?

ಅವಕಾಶಗಳಿಲ್ಲ ಎಂದು ದೂರುವವರ ನಡುವೆ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವವರು ಕೆಲವರು. ಅಂಥವರಲ್ಲಿ ಒಬ್ಬರು ನಮ್ಮ ಇಂದಿನ ಸಂಚಿಕೆಯ ಸಾಧಕರು. ಹಾಗಾದ್ರೆ ಯಾರವರು ಏನಿವರ ಕಥೆ...

Episode 117

S1 EP 119 ಪರಿಶ್ರಮದ ಫಲ ಯಾವತ್ತೂ ಸಿಹಿಯಾಗಿರುತ್ತದೆ

ಆಡೋಬ್ ಸಂಸ್ಥೆಯ ಸಿ ಈ ಓ ಆಗಿ , ತಮ್ಮ ಚಿಕ್ಕ ಹೆಜ್ಜೆಯಿಂದ ಇತಿಹಾಸವನ್ನೇ ಸೃಷ್ಟಿಸಬಹುದು ಎಂಬುದನ್ನು ತೋರಿಸಿ ಕೊಟ್ಟ ಹೈದ್ರಾಬಾದ್ ಮೂಲದ ಶಂತನು ನಾರಾಯಣ್ ಅವರ ಸಾಧನೆಯ...

Episode 114

S1 EP114 ಯಾರು ಈ ಇಂದ್ರ ನೂಯಿ ? | Who is this Indra Nooyi?

ವಿಶ್ವ ಭೂಪಟದಲ್ಲಿ ತಮ್ಮದೇ ಆದ ಒಂದು ಸ್ಥಾನ ಗಳಿಸಿದ ಒಂದಷ್ಟು ಮಂದಿಯ ಪರಿಚಯ ನಿಮಗಾಗಿ ಮಾಡಲಿದ್ದೀವಿ.. ಇದು ಭಾರತ ಸಂಜಾತರು. ಮಹಿಳಾ ಸಬಲೀಕರಣ ಅನ್ನೋದು ಪ್ರಪಂಚಾದ್ಯಂತ...

Episode 113

S1 EP113 ಸಣ್ಣ ಊರಿನ ಕಲೆಯನ್ನ ದೇಶವಿದೇಶಗಳಲ್ಲಿ ಪರಿಚಯಿಸಿದ ಬೀದರ್ ನ ಶಾಹ್ ರಶೀದ್ ಅಹ್ಮದ್ ಖಾದ್ರಿ | Shah Rashid Ahmad Qadri of Bidar introduced small town art abroad.

ಕಲೆಯನ್ನೇ ಉಸಿರಾಗಿಸಿ ತಮ್ಮ ಜೀವನವನ್ನ ಕಲೆಗಾಗಿ ಮುಡಿಪಾಗಿಟ್ಟ ಹಲವರನ್ನ ನಾವು ಕಾಣಬಹುದು ಒಂದು ಜಿಲ್ಲೆಗೆ ಸೀಮಿತವಾಗಿದ್ದ ಒಂದು ಕಲೆಯನ್ನ ದೇಶ ವಿದೇಶಗಳಲ್ಲಿ...

Episode 103