S3 : EP – 4 :ಚಂದ್ರ ವಂಶದ ಕಥೆ

Episode 4

Play episode

ಇದು ಮಹಾಭಾರತದ ಮನೋಹರ ಕಥಾಮಾಲಿಕೆಯ ನಾಲ್ಕನೇ ಕಥೆ. ಚಂದ್ರ ವಂಶದ ಕಥೆ. ಬ್ರಹಸ್ಪತಿ ಋಷಿಗಳ ಪತ್ನಿ ತಾರೆ ಒಮ್ಮೆ ಚಂದ್ರನಲ್ಲಿಗೆ ಹೋದಳಂತೆ ಆಗ ಚಂದ್ರ ಮತ್ತು ತಾರೆಯ ನಡುವೆ ಪ್ರೇಮವಾಯಿತು. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]

More from this show

Episode 30

S3 : EP – 32: ವನವಾಸಕ್ಕೆ ಹೊರಟ ಪಾಂಡು ಪುತ್ರರು | The sons of Pandu who went into exile

ಪಾಂಡು ಪುತ್ರರು ಮೋಸದ ಪಗಡೆ ಆಟದಲ್ಲಿ ಸೋತು ಹನ್ನೆರಡು ವರ್ಷ ವನವಾಸ ಒಂದು ವರ್ಷ ಅಜ್ಞಾತವಾಸವನ್ನು ಒಪ್ಪಿಕೊಂಡು ಹಸ್ತಿನಾಪುರ ತೊರೆದು ಹೋಗ್ತಾ ಇರೋ ಹಾಗೆಯೇ ಸಾಲು...

Episode 29

S3 : EP – 30: ದ್ರೌಪದಿ ವಸ್ತ್ರಾಪಹರಣ | The disrobing of Draupadi

ಪಾಂಡವರು ಪಗಡೆಯಾಟದಲ್ಲಿ ಸೋತು ಎಲ್ಲವನ್ನೂ ಕಳೆದುಕೊಂಡು ಕೊನೆಗೆ ಯುಧಿಷ್ಠಿರ ದ್ರೌಪದಿಯನ್ನೂ ಪಣಕ್ಕಿಟ್ಟು ಆಟ ಆಡಲು ಹೊರಟ. ಆ ಸಮಯದಲ್ಲಿ ಏನೆನಾಯ್ತು ಎಂಬ ಸುಂದರ ಕಥೆ...

Episode 27

S3 : EP – 28: ಗಯ ನ ಹತ್ಯೆ ಹಾಗೂ ಶಿಶುಪಾಲನ ವಧೆ | Killing of Gaya

ಇದು ಮಹಾಭಾರತದ ಗಯ ನ ಹತ್ಯೆ ಹಾಗೂ ಶಿಶುಪಾಲನ ವಧೆ ಯ ಕಥೆ . ಗಯ ಒಮ್ಮೆ ಆಕಾಶದಲ್ಲಿ ಸಂಚಾರ ಮಾಡುತ್ತಿರುವಾಗ ಕೃಷ್ಣನ ಮೇಲೆ ಉಗುಳಿದನಂತೆ. ಇದರಿಂದ ಕೋಪಗೊಂಡ ಕೃಷ್ಣ...

Episode 25

S3 : EP – 26: ಧರ್ಮ ಮುಖ್ಯವೋ ಅಥವಾ ಶಾರೀರಿಕ ಸುಖ ಭೋಗವೋ ? | Is religion important or physical pleasures?

ನಮ್ಮವರಲ್ಲಿ ಯಾರೊಬ್ಬರೂ ದ್ರೌಪದಿಯ ಜೊತೆ ಏಕಾಂತದಲ್ಲಿ ಇರುವುದನ್ನು ನೋಡಿದರೆ 12 ವರ್ಷ ವನವಾಸ ಮಾಡುತ್ತಾ ಬ್ರಹ್ಮಚರ್ಯ ಆಚರಿಸಬೇಕು ಎಂಬ ಮಾತಿನಂತೆ ಪಂಚ ಪಾಂಡವರು...

Episode 4