S3 ; EP – 2 : ಜನಮೇಜಯ ಯಾವ ಕಾರಣಕ್ಕಾಗಿ ಸಾವಿರಾರು ಸರ್ಪಗಳನ್ನು ಬಲಿಕೊಟ್ಟ ಗೊತ್ತಾ? ಇಲ್ಲಿ ಕೇಳಿ

Episode 2

Play episode

ಪರೀಕ್ಷಿತ ಮಹಾರಾಜ ತಕ್ಷಕನಿಂದ ಕಚ್ಚಲ್ಪಟ್ಟು ಉರಿದು ಬೂದಿಯಾಗುವಾಗ ಚಿಕ್ಕ ಬಾಲಕನಾಗಿದ್ದ ಜನಮೇಜಯ ಇದನ್ನು ಕಂಡಿದ್ದ. ಮುಂದೆ ಆತ ರಾಜನಾದ ಮೇಲೆ ತನ್ನ ತಂದೆಯ ಸಾವಿಗೆ ತಕ್ಷಕನೇ ಕಾರಣ ಎಂದು ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಇಡೀ ಸರ್ಪ ಕುಲವನ್ನೇ ನಾಶಮಾಡಲು ಹೊರಟ. ಹೀಗಾಗಿ ಸರ್ಪಯಾಗವನ್ನು ಕೈಗೊಂಡ . ಈ ಯಾಗದಲ್ಲಿ  ಸಾವಿರಾರು ಸರ್ಪಗಳು ಅಗ್ನಿಗೆ ಆಹುತಿಯಾಗುವಾಗ ನಡೆದಿದ್ದೇನು ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]

More from this show

Episode 5

S3 : EP – 5 :ನಹುಶನ ಶಾಪ ವಿಮೋಚನೆಯಾದದ್ದು ಹೇಗೆ ?

ಪಾಂಡವರು ವಿಶಾಖಯೋಪ ಎಂಬ ಅರಣ್ಯದಲ್ಲಿ ವಾಸ ಮಾಡುತ್ತಿದ್ದರು. ಒಂದು ದಿನ ಭೀಮಸೇನ ಅರಣ್ಯಕ್ಕೆ ಹೋದಾಗ ಆತನನ್ನು ಒಂದು ಸರ್ಪ ಸುತ್ತಿಕೊಂಡಿತು. ಅದು ಸಾಮಾನ್ಯವಾದ...

Episode 3

S3 ; EP – 3 : ಜನಮೇಜಯನಿಗೆ ಸುರಮೆಯ ಶಾಪ ಹೇಗೆ ಬಂತು ? ಇಲ್ಲಿ ಕೇಳಿ

ಹೋದ ಕಂತಿನಲ್ಲಿ ಜನಮೇಜಯನ ಸರ್ಪಯಾಗ ಹೇಗೆ ಅಂತ್ಯವಾಯಿತು ಎಂಬುದನ್ನ ತಿಳಿದುಕೊಂಡೆವು. ಈ ಕಥೆಯಲ್ಲಿ ತನ್ನ ತಮ್ಮಂದಿರು ಮಾಡಿದ ತಪ್ಪಿನಿಂದ ಜನಮೇಜಯನಿಗೆ ಸುರಮೆಯ ಶಾಪ ಹೇಗೆ...

Episode 2