S3 : EP – 7 : ಕಚ ಮೃತ ಸಂಜೀವಿನಿ ವಿದ್ಯೆ ಕಲಿತ ಕಥೆ | The story of Mrita Sanjeevini

Episode 7

Play episode

ಶುಕ್ರಾಚಾರ್ಯರಿಗೆ ಮಾತ್ರ ತಿಳಿದಿದ್ದ ಮೃತ ಸಂಜೀವಿನಿ ವಿದ್ಯೆಯನ್ನು ಕಲಿಯಲು ದೇವತೆಗಳು ಕಚನನ್ನು ಕಳುಹಿಸಿದರು. ಹೀಗೆ ಹೋದ ಕಚ ಶುಕ್ರಾಚಾರ್ಯರ ಪ್ರೀತಿ ಸಂಪಾದಿಸಿ ಅವರ ಶಿಶ್ಯನಾದ. ಈ ನಡುವೆ ಶುಕ್ರಾಚಾರ್ಯರ ಮಗಳಾದ ದೇವಯಾನಿಗೆ ಕಚನ ಮೇಲೆ ಪ್ರೇಮಾಂಕುರವಾಯಿತು. ಶುಕ್ರಾಚಾರ್ಯರ ಬಳಿ ಕಚ ವಿದ್ಯೆ ಕಲಿಯಲು ಬಂದಿದ್ದು ಅಸುರರಿಗೆ ತಿಳಿದು ಆತನನ್ನು ಕೊಲ್ಲಲು ಹೊರಟರು. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .

More from this show

Episode 40

S3 : EP – 41 : ಸೋಮಕರಾಜ ಹಾಗು ಜಂತುವಿನ ಕತೆ | Story of Somakaraaja

ಒಂದಾನೊಂದು ಕಾಲದಲ್ಲಿ ಮಹಾ ಧರ್ಮಿಷ್ಠನಾದ ಸೋಮಕ ಎಂಬ ಒಬ್ಬ ರಾಜನಿದ್ದ .. ರೂಪಾವತಿಯರಾದ ನೂರು ಮಂದಿ ಪತ್ನಿಯರು ಇವನಿಗಿದ್ರು.. ಆದ್ರೂ ಸಂತಾನ ಭಾಗ್ಯ ಇರ್ಲಿಲ್ಲ .. ಇದೇ...

Episode 39

S3 : EP – 40: ಪರಶುರಾಮನ ಪರಾಕ್ರಮ | Story of Parashurama

ಹಿಂದೆ ಒಮ್ಮೆ ಕನ್ಯಾಕುಬ್ಜ ಎಂಬ ದೇಶದಲ್ಲಿ ಮಹಾ ಪರಾಕ್ರಮಿಯಾದ ಗಾಧಿ ಎಂಬ ಹೆಸರಿನ ಪ್ರಸಿದ್ಧ ರಾಜನಿದ್ದ ಅವನಿಗೆ ಅನುಪಮ ರೂಪಾವತಿಯಾಗಿದ್ದ ಮಗಳಿದ್ದಳು ಅವಳು ಯೋಗ್ಯ...

Episode 7