S1EP 143: The Zoo within the Man | ಮನುಜನೊಳಗೆ ಮೃಗಾಲಯ

In this episode, Dr. Sandhya S. Pai recites her very famous editorial Priya Odugare EP – 143 – The Zoo within the Man | ಮನುಜನೊಳಗೆ ಮೃಗಾಲಯ ಮೃಗಗಳಿವೆ ನಮ್ಮಲ್ಲಿ, ನಾನಾ ರೂಪದಲ್ಲಿ. ಗೂಬೆಯ ಅಜ್ಞಾನ, ತೋಳದ ಆಕ್ರಮಣ, ನರಿಯ ಕುತಂತ್ರ… ಒಂದೊಂದು ಪ್ರಾಣಿಯ ಪ್ರವೃತ್ತಿಗಳು ನಮ್ಮೊಳಗಿವೆ. “ನಾನು ಪ್ರತ್ಯಕ್ಷಳಾಗುತ್ತೇನೆ” ಎಂದು ದೇವಿಯೇ ಹೇಳಿದರೂ, ಅನ್ಯರ ಮಾತುಗಳಿಂದ ನಂಬದಾದ ಕಿರಿಯ ಅರ್ಚಕನ ಈ ಕಥೆಯೊಳಗೆ ನಮ್ಮದೇ ಬಿಂಬಗಳಿವೆ. ನೀತಿದಾಯಕ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.

Further reading

S2EP – 39 : ಪ್ರಾಣಿಗಳಲ್ಲೂ ಅಸೂಯೆ, ಆಸೆ, ಕ್ರೌರ್ಯ ಇರುತ್ತಾ ? | Is there jealousy, desire, and cruelty in animals?

ತಿರುನೀಲಕಂಠನ್ ಅನ್ನೋ ಆನೆ ತೀರಾ ಸೌಮ್ಯ ಸ್ವಭಾವದ್ದಾಗಿತ್ತು. ತನ್ನ ಜೊತೆಗಿನ ಸಹಜೀವಿಗಳನ್ನು ಅತ್ಯಂತ ಪ್ರೀತಿಯಿಂದ ಕಾಣುತಿತ್ತು. ಒಂದು ಸನ್ನಿವೇಶದಲ್ಲಿ ಮತ್ತೊಂದು ಆನೆ...

S2EP -38: ಮನುಷ್ಯ ಮನುಷ್ಯನ ಮಧ್ಯೆ ಮ್ಯಾಜಿಕ್ ನಡೆಯುತ್ತೆ |Magic happens between man and man

ಒಂದಾನೆ ವೈರಂ ದೇವಸ್ಥಾನಕ್ಕೆ ಬಂತಂತೆ. ವರ್ಷಕ್ಕೆ 2 ಬಾರಿ ಅಲ್ಲಿ ಬಹುದೊಡ್ಡ ಜಾತ್ರೆ ನಡೆಯುತ್ತಿತ್ತು. ದೇವರ ಮೂರ್ತಿಯನ್ನು ದಿನದಲ್ಲಿ 2  ಬಾರಿ ಆನೆಯ ಮೇಲಿನ...

S2 EP – 37 : ಕಲಿತ ವಿದ್ಯೆ ದೈವ ಸಹಾಯದಿಂದ ಇನ್ನೂ ಬಲಶಾಲಿಯಾಗುವ ಕತೆ | The story of learning is still powerful with divine help

ಪನ್ನೀಕರ್ ಗೆ ಇಬ್ಬರು ಮಕ್ಕಳು. ತಂದೆಯ ದೇಹಾಂತವಾದ ನಂತ್ರ ತಾಯಿಯ ಮನೆಗೆ ಮಕ್ಕಳು ಸೇರಿಕೊಂಡರು. ಅಲ್ಲಿ ಅವರ ಮಹಾಮಂತ್ರವಾದಿ ಮಾವ ಈ ಮಕ್ಕಳನ್ನು ಸಕಲ ವಿದ್ಯೆಯಲ್ಲಿ ಪಾರಂಗತರನ್ನಾಗಿ...