S1EP 79 ಇದು ಹೊಸದೊಂದು ಪಯಣ ನಂಬಿಕೆಯ ಹಿಂದಿನ ಕಾರಣಗಳ ಅನಾವರಣ | This is a new journey revealing the reasons behind faith

Episode 79

Play episode

ನಮಗೆ ಬದುಕಿನ ಹಾದಿಯಲ್ಲಿ ಹಲವಾರು ನಂಬಿಕೆಗಳು ಎದುರಾಗ್ತಾವೆ ಕೆಲವೊಂದು ತಲ-ತಲಾಂತರಗಳಿಂದ ಬಂದವು, ಕೆಲವೊಂದು ನಾವೇ ಸೃಷಿಸಿಕೊಂಡವು, ಹಿಂದಿನಿಂದ ಬಂದವುಗಳನ್ನು ಕಣ್ಣು ಮುಚ್ಚಿ ಒಪ್ಪಿಕೊಂಡು ಬಾಯಿ ಮುಚ್ಚಿ ಪಾಲಿಸಿಕೊಂಡು ಹೋಗುವ ದಿನಗಳು ಇವತ್ತಿಗಿಲ್ಲ..ಎಲ್ಲದಕ್ಕೊ ಕಾರಣ ಕೇಳುವ ಇಂದಿನ ಕಾಲದಲ್ಲಿ ನಮ್ಮ ಸನಾತನ ಕಾಲದಲ್ಲಿ ನಡೆದು ಬಂದ ನಂಬಿಕೆಗಳು ಹೇಗೆ ಹುಟ್ಟಿಕೊಂಡವು ಅನ್ನುದನ್ನು ತಿಳಿಯುವುದಕ್ಕೆ ಕೇಳಿ..

More from this show

Episode 102

S1 Ep103 ಗುಣಗಳೆಂದರೆ ಏನು ಮತ್ತು ಅವು ಏಕೆ ಮುಖ್ಯ

ಪುರಾತನವಾದ ಹಿಂದೂ ಧರ್ಮ ತನ್ನನ್ನು ತಾನು ಬದಲಾವಣೆಗಳಿಗೆ ಒಡ್ಡಿಕೊಂಡಿದೆ. ಇಲ್ಲಿ ಮನುಷ್ಯ ಹೇಗೆ ಬದುಕಬೇಕು ಎಂಬುದನ್ನು ಪ್ರತೀ ಹಂತದಲ್ಲೂ ಹೇಳಿಕೊಡಲಾಗುತ್ತದೆ...

Episode 99

S1 EP 99 ಸಂಖ್ಯೆ ಗಳಿಗೂ ಭಾರತೀಯ ಪರಂಪರೆಗೂ ಇರುವ ಸಂಬಂಧ

ಹಿಂದೂ ಧರ್ಮಗ್ರಂಥಗಳು ಹಾಗೂ ಪುರಾಣಗಳ ಪ್ರಕಾರ ಜಗತ್ತು ನಾಲ್ಕು ಮುಖ್ಯ ಯುಗಗಳಿಂದ ಕೂಡಿದೆ. ಅವುಗಳು ಯಾವುವು ಅವುಗಳ ಪ್ರಾಮುಖ್ಯತೆ ಏನು ಎಂಬ ಸುಂದರ ವಿಚಾರ ಕೇಳಿ

Episode 98

S1 EP 98 ಸಂಖ್ಯೆಗಳಿಗೂ ನಮ್ಮ ಜೀವನಕ್ಕೂ ಇರುವ ಅವಿನಾಭಾವ ಸಂಬಂಧವೇನು ?

ಸಂಖ್ಯೆಗಳಿಗೂ ನಮ್ಮ ಜೀವನಕ್ಕೂ ಇರುವ ಅವಿನಾಭಾವ ಸಂಬಂಧದ ಸುಂದರ ಅವಲೋಕನವಿದು. ನಮ್ಮ ಜೀವನದ ಆಚಾರ ವಿಚಾರ, ಸಂಪ್ರದಾದ, ಸಂಸ್ಕೃತಿಯಲ್ಲಿ ಸಂಖ್ಯೆಗಳು ಯಾವರೀತಿಯ...

Episode 79