S1EP44 ಈ ಮೇಧಾವಿ ಹುಟ್ಟಿದ ನೆಲದಲ್ಲಿ ನಾವೂ ಹುಟ್ಟಿದ್ದೇವೆ | We are all born on the ground where this genius is born

ಸಾಧನೆಯ ಹಾದಿಯಲ್ಲಿ ಅದೇನೇ ಬಂದ್ರೂ ತಾವಂದುಕೊಂಡ ಗಮ್ಯವನ್ನು ಸಾಧಿಸುವತ್ತ ಸಾಗಿದ ಆ ಮಹಾನ್ ಕಲಿಗಳು ನಮಗೆ ಸ್ಫೂರ್ತಿ ನೀಡಬಲ್ಲರು. ಭರತ ಭೂಮಿ ಕಂಡ ಶ್ರೇಷ್ಠ ವಿಜ್ಞಾನಿ, ಖಗೋಳ ಶಾಸ್ತ್ರಜ್ಞ, ಗಣಿತಜ್ಞ, ಜ್ಯೋತಿಷ್ಯ ಶಾಸ್ತ್ರ  ಪಾರಂಗತ ವರಾಹಮಿಹಿರರ ಕುರಿತು ತಿಳಿದು ರಿಚಾರ್ಜ್ ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.

Further reading

S1 EP60 ಗೃಹಸ್ಥಾಶ್ರಮ ಮತ್ತು ಜವಾಬ್ದಾರಿ | Household and Responsibility

ಗೃಹಸ್ಥಾಶ್ರಮವನ್ನು ಪ್ರವೇಶಿಸುವ ಮಹತ್ವಪೂರ್ಣ ಸಂಸ್ಕಾರ ಅಂದ್ರೆ ಅದು ‘ವಿವಾಹ ಸಂಸ್ಕಾರ’. ಪ್ರತಿಯೊಬ್ಬರೂ ಗೃಹಸ್ಥರಾದಾಗ ತಾವು ಪಾಲಿಸಬೇಕಾದ ಜವಾಬ್ದಾರಿಯ ಕುರಿತು...

S1 EP 62 : ವಾನಪ್ರಸ್ಥ ಅಂದ್ರೇನು ? | What is Vanaprastha?

ಸಮಾಜಕ್ಕಾಗಿ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸಲು ಮಾಡಬೇಕಾದ ಸಂಸ್ಕಾರವೊಂದನ್ನು ಋಷಿಮುನಿಗಳು ನಮಗೆ ತಿಳಿಸಿಕೊಟ್ಟಿದ್ದಾರೆ. ಅದರ ವಿಶೇಷತೆ, ಮಹತ್ವವನ್ನು ಸುಂದರವಾಗಿ...

S1 EP 67 ಕಾಡಿನಲ್ಲಿ ಸೀತೆಗೆ ಗೊಂದಲ ಶುರುವಾಗಿದ್ದು ಯಾಕೆ ? | Why did Sita get confused in the forest?

ಸಂಸ್ಕಾರ ಅನ್ನೋದು ಹೊಸ ವಿಚಾರವೇನಲ್ಲ. ಅದನ್ನು ತಿಳಿಯಬೇಕು, ತಿಳಿದಷ್ಟು ಮತ್ತೆ ಮತ್ತೆ ಮೆಲುಕು ಯಾಕಾಗಿ ಹಾಕಬೇಕು ಅನ್ನೋ ಪ್ರಶ್ನೆಗೆ ರಾಮಾಯಣದ ಒಂದು ಕತೆಯಲ್ಲಿ ಉತ್ತರವಿದೆ...

S1 EP66 : ನಮ್ಮಲ್ಲಿನ ಸಂಸ್ಕಾರಗಳು ಒಂದಕ್ಕೊಂದು ಸಂಬಂಧಿತವೇ? | Are our rituals related to each other?

ನಮ್ಮ ಸಂಸ್ಕಾರಗಳಲ್ಲಿ ಭಗವಂತನ ಪ್ರಾಪ್ತಿ ಮಾನವ ಜೀವನದ ಪರಮ ಗುರಿಯಾಗಿದೆ. ಅದನ್ನು ಸಾಧಿಸಲು ಬೇಕಾದ ಮೆಟ್ಟಿಲುಗಳು ಈ ಷೋಡಶ ಸಂಸ್ಕಾರಗಳು. ಇದರ ಮಹತ್ವ ತಿಳಿಯಿರಿ ಈ ಸಂಚಿಕೆಯಲ್ಲಿ...

S1 EP65 ಸೂತಕ ಅಂದ್ರೇನು ? | What is Sutaka?

ಸೂತಕ ಅಥವಾ ಅಶೌಚದ ಕುರಿತು ನಮಗೆಷ್ಟು ಗೊತ್ತು ? ಈ ಕಾಲದಲ್ಲಿ ದೇವತಾರ್ಚನೆ ಅಥವಾ ವೇದ ಪಾರಾಯಣಗಳನ್ನು ಯಾಕಾಗಿ ಮಾಡುವುದಿಲ್ಲ? ಈ ಎಲ್ಲಾ ವಿಚಾರಗಳ ಕುರಿತು ತಿಳಿಯಿರಿ ಬಡೆಕ್ಕಿಲ...

S1EP 64 ಅಂತಿಮ ಸಂಸ್ಕಾರ – ಹಿನ್ನೆಲೆ / ಮಹತ್ವ | Funeral – Background / Significance

ಆತ್ಮದ ಸದ್ಗತಿಗಾಗಿ ಮಾಡುವ ಸಂಸ್ಕಾರದ ಕುರಿತು ನಿಮಗೆಷ್ಟು ಗೊತ್ತು ? ದೇಹದಿಂದ ಆತ್ಮ ದೂರವಾಗಬೇಕು ಅಂತಾದರೆ ಮಾಡಬೇಕಾದ ವಿಶಿಷ್ಟ ಸಂಸ್ಕಾರದ ಕುರಿತು ತಿಳಿಯಿರಿ ಬಡೆಕ್ಕಿಲ ಪ್ರದೀಪ...