S1EP36 ಕ್ಷೇತ್ರ, ಕ್ಷೇತ್ರಜ್ಞರ ತತ್ವದ ಬಗ್ಗೆ ಭಗವಾನ್ ಶ್ರೀ ಕೃಷ್ಣ ಹೇಳಿದ್ದೇನು? |what did Lord Sri krishna say about the principles of life ?

ಶ್ರೀಕೃಷ್ಣ ವಿವರಣೆಗಳ ಮೂಲಕ ತಿಳಿಯಪಡಿಸಿದ್ದು, ರೈತನು ಬಿತ್ತಿದ ಬೀಜ, ಗೊಬ್ಬರದಿಂದ ಫಲಗಳು ಲಭಿಸುತ್ತವೆ. ಪ್ರಾರಬ್ಧ ಕರ್ಮಗಳು ಬೀಜ ರೂಪಗಳು, ಅವುಗಳಿಗೆ ಅನುಸಾರವಾಗಿ ಫಲಗಳು ಲಭಿಸುತ್ತಿರುತ್ತವೆ. ಪರಮಾತ್ಮನ ಸಾನಿಧ್ಯ, ಶರೀರವೆಂಬ ಕ್ಷೇತ್ರದಲ್ಲಿ ಯಾವಾಗಲೂ ಇರುತ್ತದೆ.

Further reading

S1EP 83 ಅಕಸ್ಮಾತಾಗಿ ಹುಟ್ಟಿದ Brandನ ಅತ್ಯಮೋಘ ಕತೆ! | A wonderful story of a brand that was born by accident!

ನೀವಿವತ್ತು ಕೇಳ ಹೊರಟಿರುವ ತಿಂಡಿಯೊಂದು ಹುಟ್ಟಿಕೊಂಡಿದ್ದು ಅಕಸ್ಮಾತಾಗಿ ! ಇವತ್ತು ಇದು ವಿಶ್ವದಾದ್ಯಂತ ‘ ಆರೋಗ್ಯಕರ breakfast ‘ ಅನ್ನೋ ಹೆಸರು ಪಡೆದುಕೊಂಡಿದೆ...

S1EP 82 ಓದಿರುವುದು ವೈದ್ಯಕೀಯ ಈಗ ವಿಶ್ವವಿಖ್ಯಾತ ಸಿನೆಮಾ ನಿರ್ದೇಶಕರು | Having studied medicine, he is now a world famous film director

ಜೀವನ ಆಕಸ್ಮಿಕಗಳ ಆಗರ. ಒಂದು ಚಿಕ್ಕ ಸಂಗತಿ ನಮ್ಮ ಬದುಕಿಗೆ ರೋಚಕ ತಿರುವನ್ನು ನೀಡಬಲ್ಲುದು. ಕಾಸರವಳ್ಳಿ ಎಂಬ ಅದ್ಬುತ ಸಿನೆಮಾ ತಯಾರಕರ ಸ್ಪೂರ್ತಿ ಕತೆ ಕೇಳಿ Recharge ಆಗಿ...

S1EP 81 ಆಕಸ್ಮಿಕವಾಗಿ ನಡೆದ ಆವಿಷ್ಕಾರ ! | Accidental discovery!

ಗೆಡ್ಡೆ ಗೆಣಸು ತಿಂದು ಬದುಕುತ್ತಿದ್ದ ಮಾನವ ಆಹಾರ ಕಂಡು ಹಿಡಿದದ್ದೆ ಆಕಸ್ಮಿಕ. ಈ ಆಕಸ್ಮಿಕ ಮುಂದೆ ಮಹತ್ತರ ಬದಲಾವಣೆಗೆ ಕಾರಣ ಆಯ್ತು. ಆಕಸ್ಮಿಕವಾಗಿ ಕಂಡುಹಿಡಿದ ಕೆಲವು ರುಚಿಕರ...

S1EP 80 ಇಂದಿನಿಂದ ನೂತನ ಸರಣಿ – ತಪ್ಪೆಲ್ಲಾ ತಪ್ಪಲ್ಲ| New series from today -All mistakes are not mistake

ಜೀವನ್ ಆಕಸ್ಮಿಕಗಳ ಆಗರ. ಜೀವನದಲ್ಲಿ ಅದೆಷ್ಟೋ ವಿಷಯಗಳು ನಾವು ಅಂದುಕೊಳ್ಳದೇ ಇದ್ರೂ ಆಗಿಯೇ ತೀರುತ್ತದೆ. ಮಾನವ ಜನಾಂಗದ ದಿಕ್ಕನ್ನು ಬದಲಿಸಿದ ಕೆಲವು ಸಂಗತಿಗಳ ಕುರಿತು ತಿಳಿದು...

S1EP 79 ಮೌಲ್ಯಗಳೊಂದಿಗೆ ಯಶಸ್ಸು ಗಳಿಸುವುದು ಹೇಗೆ ? | How to Succeed with Values

ಒಂದು ಗುರಿ ಅಥವಾ ಉದ್ದೇಶದ ಸಾಧನೆಯೇ ಯಶಸ್ಸು. ಅದರ ನಿಖರತೆ ನಮ್ಮಲ್ಲಿರದೆ  ಹೋದರೆ ನಾವು ಯಶಸ್ವಿಯಾಗಲು ಸಾಧ್ಯವಿಲ್ಲ. ಗಮ್ಯ ಸ್ಥಾನ ತಿಳಿಯದೆ ಹೋದರೆ ಬದುಕು ವ್ಯರ್ಥ...

S1EP 78 ಸುಲಭವಾಗಿ ಸಿಗುವ ಯಶಸ್ಸಿಗೆ ಎಲ್ಲರೂ ಹಂಬಲಿಸುತ್ತಾರೆ.. ಆದ್ರೆ | Everyone longs for easy success.. But

ಕಷ್ಟ ಪಟ್ಟು ಸಿಗೋ ಯಶಸ್ಸು ಸಾಮಾನ್ಯವಾಗಿ ಯಾರಿಗೂ ಬೇಡ.  ನಾವು ಎಲ್ಲವನ್ನು ವೇಗವಾಗಿ ಬಯಸಿದ್ದನ್ನು ಪಡೆಯಬೇಕು ಅನ್ನುವುದು ನಿಜ ಆದ್ರೆ ಅದಕ್ಕೆ ಒಳ್ಳೆ ಮಾರ್ಗದರ್ಶನ...