ಒಂದ್ ಸಲ ನಾರದರ ಮನಸ್ಸಿನಲ್ಲಿ ಒಂದು ಪುಟ್ಟ ಸಂದೇಹ ಹುಟ್ಟಿತಂತೆ.. ಅದೇನಂದ್ರೆ ಎಲ್ಲರಿಗಿಂತ ಎಲ್ಲದ್ದಕ್ಕಿಂತ ಶ್ರೇಷ್ಠವಾದದ್ದು ಯಾವುದು ಈ ಸೃಷ್ಟಿಯಲ್ಲಿ ಅಂತ ಒಂದು ಸಂದೇಹ ಬಂತಂತೆ ಇವರ ಮನಸ್ಸಿನಲ್ಲಿ ಹುಟ್ಟಿದ ಪ್ರಶ್ನೆ ಇಡೀ ಭೂ ಮಂಡಲದಲ್ಲಿ ಮಾರ್ದನಿಸಿತಂತೆ.. ಭೂ ಮಂಡಲದಲ್ಲಿ ಇರುವ ಸಮಸ್ತ ಚರಾ ಚರಗಳು ಸೇರಿ ಒಂದು ತೀರ್ಮಾನಕ್ಕೆ ಬಂದವು.. ಅದೇನು ?? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.