S1EP- 324 : ಶಿಕ್ಷಕಿ ಎಂದರೆ ಹೇಗಿರಬೇಕು ?

Episode 322

Play episode

ಶ್ರೀಮತಿ ತಾನ್ಸೇನ್ ರಿಗೆ ಒಂದು ಒಳ್ಳೆ ಅಭ್ಯಾಸ ಇತ್ತು. ತರಗತಿಗೆ ಬಂದ ತಕ್ಷಣ ಮಕ್ಕಳನ್ನು ಉದ್ದೇಶಿಸಿ I Love You children’s ಎನ್ನುತ್ತಿದ್ದರು. ಆದರೆ ಅವರು ಒಬ್ಬ ವಿದ್ಯಾರ್ಥಿಯನ್ನು ಅವರು ಪ್ರೀತಿಸುತ್ತಿರಲಿಲ್ಲ. ಕಾರಣ ಏನು ? ಮುಂದೇನಾಯ್ತು ಎಂಬ ಸುಂದರ ಕಥೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]

More from this show

Episode 375

S1EP- 377: ಮುಖವಾಡದ ಬದುಕಿನಿಂದ ಹೊರಬರುವುದು ಹೇಗೆ ? | Photo studio story

ಫೋಟೋ ಸ್ಟುಡಿಯೋ ಒಂದರಲ್ಲಿ ಮೂರು ಬೇರೆ ಬೇರೆ ರೀತಿಯ ಫೋಟೋ ತೆಗೆದುಕೊಡಲಾಗುವುದು ಎಂದು ಇದನ್ನು ಕಂಡ ಒಬ್ಬ ಹಳ್ಳಿಗನಿಗೆ ಒಬ್ಬ ವ್ಯಕ್ತಿ ಆದರೆ ಮೂರು ಬೇರೆ ಬೇರೆ ಬಗೆಯ...

Episode 374

S1EP- 376: ದೇವರು ಅವಕಾಶಗಳನ್ನು ಕೊಡುತ್ತಾನೆ. ಕಣ್ಣುತೆರೆದು ನೋಡಬೇಕಷ್ಟೆ | God gives opportunities

ಒಂದು ಊರಿನಲ್ಲಿ ಒಬ್ಬ ದುರಾದೃಷ್ಟವಂತ ಇದ್ದ ಸರಳ, ಸಜ್ಜನ ಆಗಿದ್ದರೂ ಆತನಿಗೆ ಕಷ್ಟಗಳು ಹಾಸು ಹೊಕ್ಕಾಗಿತ್ತು. ಹೀಗಿರುವಾಗ ಆತನಿಗೆ ಒಬ್ಬರು ಸಂತರು ಸಿಕ್ಕಿದರು...

Episode 373

S1EP- 375: ಅವಕಾಶಗಳನ್ನು ಬಳಸಿಕೊಳ್ಳುವುದು ಹೇಗೆ ? | How to take advantage of the opportunities?

ಒಂದಾನೊಂದು ಕಾಲದಲ್ಲಿ ಗುರುಕುಲವೊಂದರಲ್ಲಿ ವಿದ್ಯಾರ್ಥಿಗಳಿಗೆ ಒಂದು ಪರೀಕ್ಷೆ ಇತ್ತು. ಹಿಮಾಲಯದ ತಪ್ಪಲಿನ ದೇವಾಲಯದಲ್ಲಿ ಮಠಾಧೀಶರಿಂದ ಒಂದು ಉಡುಗೊರೆ ತರಬೇಕಾಗಿತ್ತು...

Episode 372

S1EP- 374: ರಾಜ ಹಾಗು ಗಿಡುಗ ಹಕ್ಕಿಯ ಕತೆ | The story of the king and the hawk

ರಾಜ ಹಾಗು ಗಿಡುಗ ಹಕ್ಕಿಯ ಕತೆ ..ಒಂದಾನೊಂದು ದೇಶದ ರಾಜನಿಗೆ ಯಾರೋ ಒಂದು ಜೊತೆ ಗಿಡುಗಗಳನ್ನ ಉಡುಗೊರೆಯಾಗಿ ಕೊಟ್ರಂತೆ.. ಒಳ್ಳೆ ಜಾತಿಯ ಹಕ್ಕಿಗಳು ಅವು.. ಆದ್ರೆ...

Episode 322