S1EP- 346 : ತನ್ನ ಮಕ್ಕಳನ್ನು ಕೊಂದರೂ ದ್ರೌಪದಿ ಅಶ್ವತ್ಥಾಮನನ್ನು ಕ್ಷಮಿಸಲು ಕಾರಣವೇನು? | Why did Draupadi forgive Ashwatthama for killing her children?

Episode 344

Play episode

ಮಹಾಭಾರತದ ಯುದ್ಧ ಮುಗಿದ ಬಳಿಕ ರಕ್ತದ ಮಡುವಿನಲ್ಲಿ ಬಿದ್ದು ನರಳುತ್ತಿದ್ದ ಜಾಗಕ್ಕೆ ಅಶ್ವತ್ಥಾಮ ಬಂದ. ಬಂದವ ಪಂಚ ಪಾಂಡವರನ್ನು ಕೊಲ್ಲುವ ಮಾತು ನೀಡಿ ಹೊರಟ. ಹೀಗೆ ಹೊರಟವ ಕೊಂದ್ದಿದ್ದು ಮಾತ್ರ ಪೌತ್ರರನ್ನು. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.

More from this show

Episode 391

S1EP- 394 :ರಾಮಾಯಣದ ಕಥೆ

ರಾಮಾಯಣದ ಯುದ್ಧಕಾಂಡದಲ್ಲಿ ಬರುವ ಕಥೆ ಇದು. ಇಂದ್ರಜಿತುವಿನ ಭೀಕರ ಪ್ರಹಾರಗಳಿಂದ ಲಕ್ಷ್ಮಣ ಮೂರ್ಛೆ ಹೋಗಿದ್ದಾನೆ ಅವನ ಮೇಲೆ ಪ್ರಯೋಗಿಸಲಾದ ಆಯುಧಗಳ ಪರಿಣಾಮ ಅವನ ದೇಹ...

Episode 390

S1EP- 393 : ನೌಟಂಕಿ ಕುಟುಂಬ |

ನೌಟಂಕಿಯಿಂದ ಜೀವನ ನಡೆಸ್ತಾ ಇದ್ದ ಒಂದು ಕುಟುಂಬ ಇತ್ತು, ನೌಟಂಕಿ ಅಂದ್ರೆ ಗಾನ , ನರ್ತನ, ಸಮೃದ್ಧವಾದ .. ಹೆಚ್ಚಾಗಿ ನಾಲ್ಕು ರಸ್ತೆ ಕೂಡುವ ಕಡೆ, ಹಾಗು ಕೆಲವೊಮ್ಮೆ ರಂಗ...

Episode 387

S1EP- 390: ಚೀನೀ ರಾಜ ಹಾಗು ಅವನ ಆಸ್ಥಾನ ಚಿತ್ರಕಾರ | Story of Chinese King

ಒಬ್ಬ ಚೀನೀ ಚಕ್ರವರ್ತಿ ಇದ್ದ, ಸ್ವತಃ ಅತ್ಯುತ್ತಮ ಚಿತ್ರಕಾರನಾಗಿದ್ದ ವರ್ಣ ಚಿತ್ರಾಕಾರರ ಸ್ಪರ್ಧೆಯನ್ನು ಆಯೋಜಿಸಿದ ಕಾರಣ.. ಅವನಿಗೊಬ್ಬ ಆಸ್ಥಾನ ಚಿತ್ರಕಲಾವಿದ...

Episode 344