S1 EP 89: ತೀರ್ಥ ಸ್ಥಳಗಳಲ್ಲಿ ನೀರಿಗೆ ನಾಣ್ಯಗಳನ್ನು ಯಾಕಾಗಿ ಹಾಕುತ್ತಾರೆ ? | Why do they put coins in water at pilgrimage sites?

Episode 88

Play episode

ದೇವಾಲಯಗಳಲ್ಲಿ, ತೀರ್ಥ ಸ್ಥಳಗಳಲ್ಲಿ ಭಕ್ತರು ನೀರಿಗೆ ನಾಣ್ಯಗಳನ್ನು ಹಾಕುತ್ತಾರೆ. ಆದರೆ ಬಹಳಷ್ಟು ಜನರಿಗೆ ಯಾಕಾಗಿ ಹೀಗೆ ಮಾಡಲಾಗುತ್ತದೆ ಎಂಬುದರ ಬಗ್ಗೆ ತಿಳುವಳಿಕೆ ಇಲ್ಲ. ಹಿಂದೂ ಧರ್ಮದ ಅತ್ಯಂತ ಪ್ರಾಚೀನ ಸಂಪ್ರದಾಯಗಳಲ್ಲಿ ಇದೂ ಕೂಡಾ ಒಂದು . ಹಾಗಾದ್ರೆ ಈ ಆಚರಣೆಯ ಹಿಂದಿನ ಸುಂದರ ವಿಷಯವನ್ನು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ

More from this show

Episode 99

S1 EP 99 ಸಂಖ್ಯೆ ಗಳಿಗೂ ಭಾರತೀಯ ಪರಂಪರೆಗೂ ಇರುವ ಸಂಬಂಧ

ಹಿಂದೂ ಧರ್ಮಗ್ರಂಥಗಳು ಹಾಗೂ ಪುರಾಣಗಳ ಪ್ರಕಾರ ಜಗತ್ತು ನಾಲ್ಕು ಮುಖ್ಯ ಯುಗಗಳಿಂದ ಕೂಡಿದೆ. ಅವುಗಳು ಯಾವುವು ಅವುಗಳ ಪ್ರಾಮುಖ್ಯತೆ ಏನು ಎಂಬ ಸುಂದರ ವಿಚಾರ ಕೇಳಿ

Episode 98

S1 EP 98 ಸಂಖ್ಯೆಗಳಿಗೂ ನಮ್ಮ ಜೀವನಕ್ಕೂ ಇರುವ ಅವಿನಾಭಾವ ಸಂಬಂಧವೇನು ?

ಸಂಖ್ಯೆಗಳಿಗೂ ನಮ್ಮ ಜೀವನಕ್ಕೂ ಇರುವ ಅವಿನಾಭಾವ ಸಂಬಂಧದ ಸುಂದರ ಅವಲೋಕನವಿದು. ನಮ್ಮ ಜೀವನದ ಆಚಾರ ವಿಚಾರ, ಸಂಪ್ರದಾದ, ಸಂಸ್ಕೃತಿಯಲ್ಲಿ ಸಂಖ್ಯೆಗಳು ಯಾವರೀತಿಯ...

Episode 88