S1EP38 ಯೋ ಯೋ ಅಯ್ಯೋ ಆಗಿದ್ ಹೇಗೆ | Yo Yo Ayyo Agid hege- Honey Singh edit new –

ಯೋ ಯೋ ಅಂತೊಬ್ಬ ಪ್ರಖ್ಯಾತ ಗಾಯಕರೊಬ್ಬರಿದ್ದರು. ವೃತ್ತಿ ಜೀವನಕ್ಕೆ ಬಂದು ಕೇವಲ 2 – ೩ ವರ್ಷಗಳಲ್ಲಿ ಸಾಧನೆಯ ಶಿಖರವನ್ನೇರಿಯಾಗಿತ್ತು. ಇವರ ಒಂದು ಹಾಡಿನ ಸಂಭಾವನೆ ಕೇಳಿದ್ರೆ ನಿಮಗೆ ತಲೆ ಸುತ್ತು ಬರಬಹುದು. ಅಷ್ಟು ಪ್ರಸಿದ್ಧಿ ಪಡೆದ ಗಾಯಕ ಈಗೆಲ್ಲಿದ್ದಾರೆ ? ಏನ್ ಮಾಡ್ತಿದಾರೆ? ಅವರ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ.

Further reading

S1 EP 78 ಮನಸ್ಸನ್ನು ಹತೋಟಿಗೆ ತರಲು ಮನುಷ್ಯನ ಪ್ರಯತ್ನ | Man’s attempt to control the mind

ಬದುಕೇ ಅಧ್ಯಾತ್ಮ ಅನ್ನೋ ನಿಟ್ಟಿನಲ್ಲಿ ಯೋಚಿಸೋದಕ್ಕೆ ಹೊರಟರೆ ಬದುಕಿನ ಪ್ರತಿ ಮಜಲಲ್ಲು ಅದರ ಅನುಭೂತಿಯಾದೀತು..ಮನುಷ್ಯ ಮನಸನ್ನ ಹತೋಟಿಗೆ ತರಲು ಅದೆಷ್ಟೋ ದಾರಿಗಳನ್ನ...

S1EP 77 ಬದುಕಿನಲ್ಲಿ ಆರೋಗ್ಯ ಮತ್ತು ಆಧ್ಯಾತ್ಮ ಎಷ್ಟು ಮುಖ್ಯ ? | How important is health and spirituality in life?

ಬದುಕಿನಲ್ಲಿ ಆರೋಗ್ಯ ಮತ್ತು ಆಧ್ಯಾತ್ಮ ಅತ್ಯಂತ ಸುಂದರವಾದ ವಿಷಯಗಳು. ಆದರೆ ಬಹಳಷ್ಟು ಜನರು ಈ ಎರಡೂ ವಿಷಯಗಳನ್ನು ನಿರ್ಲಕ್ಷಿಸುತ್ತಾ ಬಂದಿದ್ದಾರೆ. ಹಾಗಾದ್ರೆ ನಮ್ಮ ಬದುಕಿನಲ್ಲಿ...

S1EP 76 ಭಾರತೀಯ ಹಿನ್ನೆಲೆಯಲ್ಲಿ ಅಧ್ಯಾಪನವೆಂಬುದು ಆದ್ಯಾತ್ಮದ ಜೊತೆಯೇ ಇದೆ. | In the Indian context, education is associated with spirituality.

ಅಧ್ಯಯನ ಅಧ್ಯಾಪನ ಇವರೆಡರಲ್ಲೂ ತನ್ಮಯತೆಯನ್ನು ಕಂಡು ಅದರಲ್ಲೇ ಅದ್ಯಾತ್ಮವನ್ನು ಕಂಡುಕೊಂಡವರು ತುಂಬ ಜನ ಇರಬಹುದು. ಅದರಲ್ಲಿ ಒಬ್ಬ ವ್ಯಕ್ತಿಯನ್ನು ನಿಮಗೆಲ್ಲ ಪರಿಯಿಸಿ ಅವರು...

S1EP 75 ಡಾ. ತೇಜಸ್ವಿನಿ ಅನಂತಕುಮಾರ್ ಕಂಡ ಆಧ್ಯಾತ್ಮ ಎಂಥದ್ದು ? | Dr. What kind of spirituality did Tejaswini Ananthakumar see?

ಇಂದಿನ ಬದುಕು ಆಧ್ಯಾತ್ಮ ಸಂಚಿಕೆಯಲ್ಲಿ ನಮ್ಮ ಜೊತೆಗಿದ್ದಾರೆ ಡಾ. ತೇಜಸ್ವಿನಿ ಅನಂತಕುಮಾರ್ ಇವರು ತಮ್ಮ ಬದುಕಿನಲ್ಲಿ ಕಂಡ ಆಧ್ಯಾತ್ಮ ಎಂಥದ್ದು, ಸಮಾಜದಲ್ಲಿ ಯಾವ ರೀತಿ ಇವರು...

S1 EP 74 -ಹೆಚ್ಎಸ್ ವೆಂಕಟೇಶಮೂರ್ತಿಯವರು ಕಂಡುಕೊಂಡ ಆಧ್ಯಾತ್ಮ | Spirituality discovered by HS Venkateshamurthy

ಸಾಹಿತ್ಯ ಲೋಕದಲ್ಲಿಯೇ ಆಧ್ಯಾತ್ಮಿಕತೆಯನ್ನು ಕಂಡುಕೊಂಡವರ ಜೊತೆ ಇಂದಿನ ನಮ್ಮ ಮಾತುಕತೆ. ಹೆಚ್ ಎಸ್ ವೆಂಕಟೇಶ ಮೂರ್ತಿಯವರು ತಮ್ಮ ಬದುಕಿನಲ್ಲಿ ಕಂಡುಕೊಂಡ ಆಧ್ಯಾತ್ಮ ಎಂತದ್ದು...

S1 EP 73 – ಪ್ರವೀಣ್ ಗೋಡ್ಖಿಂಡಿ ಅವರು ಕಂಡ ಆಧ್ಯಾತ್ಮ ಎಂಥದ್ದು ಕೇಳಿ ? | What kind of spirituality did Praveen Godkindi see?

ನಮ್ಮನ್ನು ತಲ್ಲೀನರನ್ನಾಗಿಸುವ ಸಂಗೀತವನ್ನು ಆಧ್ಯಾತ್ಮ ಎಂದು ಹೇಳಬಹುದಾ ? ಅದು ಹೇಗಾಗುತ್ತದೆ ಎಂಬುದನ್ನು ಈ ಕ್ಷೇತ್ರದಲ್ಲಿ ಸಾಧನೆ ಮಾಡಿದವರೊಬ್ಬರ ಬಳಿ ಕೇಳೋಣ ಬನ್ನಿ. ಅವರು ಕಂಡ...